ಸತತ ಒಂದು ವಾರದಿಂದ ಬಂಗಾರ ದರದಲ್ಲಿ ಇಳಿಕೆಯಾಗುತ್ತಲೇ ಇದೆ. ಇನ್ನು ನಿನ್ನೆಗೆ ಅಂದರೆ ಜೂನ್ 27ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್ 28) ದರ ಮತ್ತೆ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರಟ್) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿನ್ನೆ (ಜೂನ್ 27) ದೇಶದಲ್ಲಿ 10 ಗ್ರಾಂ (22 ಕ್ಯಾರಟ್) ಬಂಗಾರ ದರ 65,990 ರೂಪಾಯಿ ಇದ್ದರೆ, 10 ಗ್ರಾ (24 ಕ್ಯಾರಟ್) ದರ 71,990 ರೂಪಾಯಿ ಇತ್ತು. ಆದರೆ ಇಂದು (ಜೂನ್ 24) ನಿನ್ನೆಗೆ ಹೋಲಿಸಿದರೆ ಮತ್ತೆ ಇಳಿಕೆಯಾಗಿದೆ. ಹಾಗಾದರೆ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎನ್ನುವ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.
8 ಗ್ರಾಂ ಬಂಗಾರ ದರ
- 22 ಕ್ಯಾರೆಟ್ ಚಿನ್ನದ ಬೆಲೆ – 52,592 ರೂಪಾಯಿ
- 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 57,376 ರೂಪಾಯಿ
- 10 ಗ್ರಾಂ ಬಂಗಾರ ದರ
- 22 ಕ್ಯಾರೆಟ್ ಚಿನ್ನದ ದರ – 65,740 ರೂಪಾಯಿ
- 24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 71,720 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
- ಬೆಂಗಳೂರು – 65,740 ರೂಪಾಯಿ
- ಚೆನ್ನೈ – 66,240 ರೂಪಾಯಿ
- ಮುಂಬೈ – 65,740 ರೂಪಾಯಿ
- ಕೋಲ್ಕತ್ತಾ – 65,740 ರೂಪಾಯಿ
- ನವದೆಹಲಿ – 66,890 ರೂಪಾಯಿ
- ಹೈದರಾಬಾದ್ – 65,740 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
- ಬೆಂಗಳೂರು – 71,720 ರೂಪಾಯಿ
- ಚೆನ್ನೈ – 72,270 ರೂಪಾಯಿ
- ಮುಂಬೈ – 71,720 ರೂಪಾಯಿ
- ಕೋಲ್ಕತ್ತಾ – 71,720 ರೂಪಾಯಿ
- ನವದೆಹಲಿ – 71,870 ರೂಪಾಯಿ
- ಹೈದರಾಬಾದ್ – 71,720 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.ಗಳಲ್ಲಿ)
- ಬೆಂಗಳೂರು – 89,900 ರೂಪಾಯಿ
- ಚೆನ್ನೈ – 89,900 ರೂಪಾಯಿ
- ಮುಂಬೈ – 89,900 ರೂಪಾಯಿ
- ಕೋಲ್ಕತ್ತಾ – 89,900 ರೂಪಾಯಿ
- ನವದೆಹಲಿ – 89,900 ರೂಪಾಯಿ
- ಹೈದರಾಬಾದ್ – 89,900 ರೂಪಾಯಿ