ಅಂಧತ್ವ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಿದೆ AI

ಹೈದರಾಬಾದ್: ಸಮೀಪ ದೃಷ್ಟಿ ದೋಷ ಹೊಂದಿರುವ ರೋಗಿಗಳಲ್ಲಿ ದೀರ್ಘಕಾಲೀನ ದೃಷ್ಟಿ ಹೀನತೆ ಅಪಾಯವನ್ನು ಹೊಂದಬಹುದು.

ಈ ಹಿನ್ನೆಲೆ ಇಂತಹ ಅಪಾಯವನ್ನು ಮುಂಚಿತವಾಗಿ ಕಂಡುಹಿಡಿದು ಈ ಬಗ್ಗೆ ಎಚ್ಚರಿಕೆ ನೀಡುವ ಹೊಸ ಕೃತಕ ಬುದ್ಧಿಮತ್ತೆ (ಎಐ) ಮಾದರಿಯನ್ನು ಜಪಾನಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಟೋಕಿಯೋ ವೈದ್ಯಕೀಯ ಮತ್ತು ದಂತ ವಿಶ್ವವಿದ್ಯಾನಿಯಲದ ತಂಡವು ಈ ಅವಿಷ್ಕಾರ ಮಾಡಿದೆ. ಈ ಸಾಧನವೂ ಯಂತ್ರ ಕಲಿಕೆ ಮಾದರಿಯ ದೀರ್ಘಾವಧಿಯ ದೃಷ್ಟಿ ಹೀನತೆಯ ಅಪಾಯವನ್ನು ಊಹಿಸಲು ಸಹಾಯ ಮಾಡುತ್ತದೆ.

ಏನಿದು ದೃಷ್ಟಿ ಹೀನತೆ ಸಮಸ್ಯೆ: ಸಮೀಪ ದೃಷ್ಟಿದೋಷ ಹೊಂದಿರುವವರು ಹತ್ತಿರದ ವಸ್ತುಗಳನ್ನು ಸರಿಯಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದ್ದರು, ದೂರದ ವಸ್ತುಗಳನ್ನು ನೋಡಲಾರರು. ಕನ್ನಡ, ಕಾಂಟಾಕ್ಟ್ ಲೆನ್ಸ್ ಮತ್ತು ಸರ್ಜರಿ ಮೂಲಕ ಸರಿಪಡಿಸಬಹುದಾಗಿದೆ. ಆದರೆ. ಗಂಭೀರ ಪರಿಣಾಮದ ಸಮೀಪ ದೃಷ್ಟಿ ದೋಷ ಹೊಂದಿರುವವರು ಕಾಲ ಕ್ರಮೇಣವಾಗಿ ದೃಷ್ಟಿ ಹೀನತೆ ಹೊಂದಬಹುದಾಗಿದೆ.

ಈ ರೀತಿ ದೀರ್ಘ ಕಾಲದ ದೃಷ್ಟಿಯನ್ನು ಕಳೆದುಕೊಳ್ಳುವ ಸಮಸ್ಯೆಯಿಂದ ಜಾಗತಿಕವಾಗಿ ಅನೇಕ ಮಂದಿ ಬಳಲುತ್ತಿದ್ದಾರೆ. ಇದರಿಂದ ಅವರು ಆರ್ಥಿಕ ಮತ್ತು ದೈಹಿಕವಾಗಿ ಕುಗ್ಗಿ ಬೇರೆಯವರ ಮೇಲೆ ಅವಲಂಬನೆಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. 2019ರಲ್ಲಿ ಈ ಸಮಸ್ಯೆಯಿಂದ 9.45 ಬಿಲಿಯನ್ ಡಾಲರ್ ಜಾಗತಿಕ ಉತ್ಪಾದಕತೆ ಮೇಲೆ ಪರಿಣಾಮ ಬೀರಿದೆ.

ಈ ಪರೀಕ್ಷೆಯಲ್ಲಿ ರೋಗಿಯ ವಯಸ್ಸು, ಕಾರ್ಮಿಯಲ್ ಸುತ್ತಳತೆ, ಮತ್ತು ಪ್ರಸ್ತುತ ದೃಷ್ಟಿ ಮಟ್ಟವನ್ನು ದಾಖಲಿಸಲಾಗುವುದು. ಯಂತ್ರ ಕಲಿಕೆ ಮಾದರಿಯ ಈ ಸಾಧನವೂ ಮುಂದಿನ ಐದು ವರ್ಷಗಳಲ್ಲಿ ದೃಷ್ಟಿ ಯಾವ ಪ್ರಮಾಣದಲ್ಲಿ ಕುಸಿಯುತ್ತದೆ ಎಂಬುದನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಯಂತ್ರ ಕಲಿಕೆಯು ದತ್ತಾಂಶದಿಂದ ರೋಗಿ ದೃಷ್ಟಿಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಫ್ಟ್ವೇರ್ ಅನ್ನು ಸಕ್ರಿಯಗೊಳಿಸಲಾಗುವುದು.

ಸಮೀಪ ದೃಷ್ಟಿ ದೋಷದ ಬದಲಾವಣೆ ಮತ್ತು ತೊಂದರೆ ಪತ್ತೆ ಮಾಡುವಲ್ಲಿ ಈ ಯಂತ್ರ ಕಲಿಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದಿದ್ದೇವೆ. ಈ ಅಧ್ಯಯನದಲ್ಲಿ, ನಾವು ವಿಭಿನ್ನವಾದದ್ದನ್ನು ತನಿಖೆ ಮಾಡಲು ಬಯಸಿದ್ದೇವೆ ಎಂದು ಅಧ್ಯಯನದ ಪ್ರಮುಖ ಲೇಖಕ ಯಿನಿಂಗ್ ವಾಂಗ್ ತಿಳಿಸಿದ್ದಾರೆ.

ಈ ಅಧ್ಯಯನವನ್ನು ಇತ್ತೀಚಿಗೆ ಜಾಮಾ ಅಪ್ತೊಮಾಲೊಜಿಯಲ್ಲಿ ಪ್ರಕಟಿಸಲಾಗಿದೆ. ದೃಷ್ಟಿ ದೋಷ ಸಮಸ್ಯೆ ಅನುಭವಿಸುತ್ತಿರುವ ಟಿಡಿಎಂಯುನ 967 ರೋಗಿಗಳನ್ನು 3 ರಿಂದ 5 ವರ್ಷಗಳ ಕಾಲ ಗಮನಿಸಲಾಗಿದೆ.

Pragati TV Social Connect for more latest u

26 thoughts on “ಅಂಧತ್ವ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಿದೆ AI

  1. Wow that was strange. I just wrote an extremely long comment but after I clicked submit
    my comment didn’t appear. Grrrr… well I’m not writing all that
    over again. Regardless, just wanted to say superb blog!

  2. Wow, awesome weblog format! How long have you ever been running a blog for?

    you make blogging look easy. The total look of your web site is magnificent,
    let alone the content material!

  3. Hey there, I think your blog might be having browser compatibility issues.
    When I look at your blog in Safari, it looks fine but
    when opening in Internet Explorer, it has some overlapping.
    I just wanted to give you a quick heads up! Other then that,
    awesome blog!

  4. Heya! I understand this is kind of off-topic however I needed to ask.

    Does running a well-established blog like yours require a large
    amount of work? I’m brand new to writing a blog however I do write in my diary on a daily basis.
    I’d like to start a blog so I can easily share my personal experience and feelings online.
    Please let me know if you have any kind of suggestions or tips for new aspiring blog owners.
    Thankyou!

  5. You’re so cool! I don’t suppose I’ve read something like
    this before. So good to discover somebody with some original thoughts on this topic.
    Really.. thank you for starting this up. This website is one thing
    that is required on the internet, someone with a little originality!

  6. Hey I am so grateful I found your blog, I really found you
    by accident, while I was researching on Aol for something else, Nonetheless I am here now and would just like to say kudos for
    a marvelous post and a all round interesting blog (I also love the theme/design), I don’t have time to go through it all at the minute but
    I have saved it and also included your RSS feeds, so when I have time I will be back to read more,
    Please do keep up the fantastic b.

  7. You’re so interesting! I do not believe I have read through
    anything like that before. So wonderful to
    discover another person with a few genuine thoughts on this topic.
    Seriously.. thank you for starting this up. This site is
    one thing that’s needed on the internet, someone with some originality!

  8. Simply want to say your article is as astounding.
    The clarity in your publish is simply spectacular and
    i can suppose you are knowledgeable in this subject.
    Fine along with your permission let me to clutch your RSS
    feed to keep updated with coming near near post. Thanks 1,000,
    000 and please continue the gratifying work.

  9. Thanks for your personal marvelous posting! I quite enjoyed reading it, you could be a great author.
    I will remember to bookmark your blog and will come back very soon. I want to encourage yourself to continue your great work, have a nice holiday weekend!

  10. When someone writes an piece of writing he/she retains the image
    of a user in his/her mind that how a user can be aware of
    it. Thus that’s why this article is amazing.
    Thanks!

  11. I’m not sure where you’re getting your information, but great topic.

    I needs to spend some time learning more or understanding more.
    Thanks for great information I was looking for
    this information for my mission.

  12. I need to to thank you for this good read!! I definitely loved
    every little bit of it. I have you saved as a favorite to check out new
    things you post…

Leave a Reply

Your email address will not be published. Required fields are marked *