ತುಮಕೂರು || ಅಂಬೇಡ್ಕರ್ ಭನವಕ್ಕೆ ಮೀಸಲಿಟ್ಟ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಣಿ

ತುಮಕೂರು : ತುಮಕೂರು ತಾಲ್ಲೂಕು, ಕೋರ ಹೋಬಳಿ, ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ||ಬಿ.ಆರ್ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಸ್ವತ್ತಿನಲ್ಲಿ ಅನಧಿಕೃತವಾಗಿ…

ತುಮಕೂರು || ಸರ್ಕಾರಿ ಸೌಲಭ್ಯಕ್ಕಾಗಿ ಹೆಚ್ಚಿದ ನಕಲಿ ಕಾರ್ಮಿಕ ಕಾರ್ಡುಗಳು..!

ಗುಬ್ಬಿ:   ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಕಟ್ಟಡ ಕಾರ್ಮಿಕರಿಗೆ ಹಲವು ಉಪಯುಕ್ತ ಯೋಜನೆ ರೂಪಿಸಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರಿಗೆ…

ತುಮಕೂರು || ಮೊಬೈಲ್ ನೆಟ್ ವರ್ಕ್ ಸಿಗದೆ ಪರದಾಟ

ಗುಬ್ಬಿ: ಕಳೆದ ಐದಾರು ತಿಂಗಳುಗಳಿOದ ಗುಬ್ಬಿಯ ಕೆಲ ಬಡಾವಣೆಗಳಲ್ಲಿ  ಮೊಬೈಲ್ ಟವರ್ ಸಿಗುತ್ತಿಲ್ಲ ಎಂದು ಗುಬ್ಬಿಯ ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ, ಗುಬ್ಬಿ ಪಟ್ಟಣದ ಮಾರುತಿ ನಗರ, ವಿದ್ಯಾನಗರ,…

ತುಮಕೂರು || ಜಾತಿಗಣತಿ ವರದಿ  ಜಾರಿ ಮಾಡಿ ಖಳನಾಯಕರಾಗಬೇಡಿ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್

ತುಮಕೂರು:- ಜಾತಿ ಗಣತಿ ವರದಿಯನ್ನು ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ. ವರದಿಯನ್ನ ತಿರಸ್ಕಾರ ಮಾಡಿ. ಅದನ್ನ ಬಿಟ್ಟು ವರದಿ ಜಾರಿ ಮಾಡಿ ಕಳನಾಯಕರಾಗಬೇಡಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.…

ತುಮಕೂರು || 25 ಕೇಂದ್ರಗಳಲ್ಲಿ ಪರೀಕ್ಷೆ, ಸಿಇಟಿ ಪರೀಕ್ಷೆ ಬರೆದ 11750 ವಿದ್ಯಾರ್ಥಿಗಳು

ತುಮಕೂರು- ಎಂಜಿನಿಯರಿoಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಇಂದಿನಿOದ ಆರಂಭವಾದ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆಯು ನಗರ ಸೇರಿದಂತೆ ಜಿಲ್ಲೆಯಾದ್ಯಂತ 25 ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ…

ತುಮಕೂರು || ಕ್ಯಾತ್ಸಂದ್ರ ಟೋಲ್ನಲ್ಲಿ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ

ತುಮಕೂರು : ಡೀಸಲ್ ದರ, ಎಫ್.ಸಿ. ಶುಲ್ಕ ಸೇರಿದಂತೆ ಸಾರಿಗೆ ಇಲಾಖೆಯಲ್ಲಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಏಪ್ರಿಲ್ ೧೪ರ ಮಧ್ಯಾರಾತ್ರಿಯಿಂದ ಹಮ್ಮಿಕೊಂಡಿದ್ದು, ಇದರ ಅಂಗವಾಗಿ…

ಶ್ರೀ ಅಭಯ ಆಂಜನೇಯ ಸ್ವಾಮಿ ದೇವರ ಪ್ರತಿಷ್ಠಾಪನೆ ಹಾಗೂ ಧ್ವಜಸ್ತಂಬ ಪ್ರತಿಷ್ಠಾಪನೆ

ಶ್ರೀ ಅಭಯ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧ್ವಜಸ್ತಂಬ ಪ್ರತಿಷ್ಠಾಪನೆ ಬಹಳ ವಿಜೃಂಭಣೆಯಿOದ ನೆರವೇರಿತು, ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀಗಳಾದ…

ತುಮಕೂರು || ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ತುಮಕೂರು:- ಪೊಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1ಲಕ್ಷದ50 ಸಾವಿರ‌ ದಂಡ ವಿಧಿಸಿ ತುಮಕೂರು ಎಸ್.ಟಿ.ಎಸ್.ಸಿ. –1 ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.…

ತುಮಕೂರು || ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಾಜ್ಯದಲ್ಲಿ ಭಿನ್ನಮತ ಸ್ಪೋಟ

ತುಮಕೂರು: ಎರಡನೇ ಅಂತಾರಾಷ್ಟ್ರೀಯ ನಿರ್ಮಣದ ವಿಚಾರ ರಾಜ್ಯ ರಾಜಕಾರಣದಲ್ಲಿ ಈಗ ಭಿನ್ನ ಮತವನ್ನು ಸೃಷ್ಠಿಸಿದೆ.‌ ಸಚಿವರು, ಶಾಸಕರ ನಡುವೆ ಭಿನ್ನಮತೀಯತೆ ಆರಂಭವಾಗಿದ್ದು, ನಮ್ಮ ಭಾಗದಲ್ಲಿ ಆಗಬೇಕು ಎಂಬ…

ತುಮಕೂರು || ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಸ್ಥಾಪನೆಯ ಬಹುದಿನಗಳ ಬೇಡಿಕೆ ಈಡೇರಿದೆ

ತುಮಕೂರು: ತುಮಕೂರು ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರದ ಬಾಬಾ ಸಾಹೇಬರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಜಿಲ್ಲೆಯ ದಲಿತರ ಬಹುದಿನಗಳ ಬೇಡಿಕೆ ಈಡೇರಿದೆ.…