ಪರಪ್ಪನ ಅಗ್ರಹಾರದಲ್ಲಿ ಭಾರೀ ಬಯಲು: ಜೈಲು ವಾರ್ಡನ್ನೇ ಕೈದಿಗಳಿಗೆ ಮಾದಕ ವಸ್ತು ಪೂರೈಕೆ, ಬಂಧನ.

ಬೆಂಗಳೂರು: ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಜೈಲು  ಮತ್ತೆ ಅಕ್ರಮದ ವಿಷಯದಿಂದ ಗದ್ದಲಕ್ಕೀಡಾಗಿದೆ. ಈ ಬಾರಿ, ಕೈದಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದವರು ಬೇರೆ ಯಾರೂ…