‘ಬಿಗ್ಬಾಸ್’ ಶೋ ಮುಂದುವರಿಕೆ ರೆಸಾರ್ಟ್ನಲ್ಲೇ! ಸ್ಪರ್ಧಿಗಳಿಗೆ ಕಠಿಣ ನಿಯಮ, ಜಾಲಿವುಡ್ ಸೆಟ್ ಬಂದ್.
ಜಾಲಿವುಡ್ ಬಿಗ್ಬಾಸ್ ಹೌಸ್ ಶಿಲ್ಬಂದ್! ಬಿಗ್ಬಾಸ್ ಕನ್ನಡ ಸೀಸನ್ 12 ರ ಶೂಟಿಂಗ್ ಸ್ಥಳವಾಗಿದ್ದ ಜಾಲಿವುಡ್ ಸ್ಟುಡಿಯೋವನ್ನು ಮಾಲಿನ್ಯ ನಿಯಮ ಉಲ್ಲಂಘನೆಯ ಕಾರಣದಿಂದ ಅಧಿಕಾರಿಗಳು ಬಂದ್ ಮಾಡಿದ್ದಾರೆ.…
