ತಡವಾಗಿ ಉಪಾಹಾರ ಸೇವಿಸುತ್ತೀರಾ? ಎಚ್ಚರ! ನಿಮ್ಮ ಆಯುಷ್ಯವೇ ಅಪಾಯದಲ್ಲಿರಬಹುದು – ಅಧ್ಯಯನದಿಂದ ಭಯಾನಕ ಬಹಿರಂಗ

ಬೆಳಗ್ಗಿನ ಉಪಾಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಬೇಕು. ಹೌದು, ಹೊಟ್ಟೆ ತುಂಬಾ ತಿಂಡಿ ತಿಂದರೆ ಆ ದಿನವು ಉಲ್ಲಾಸಮಯವಾಗಿರಲು ಸಾಧ್ಯ. ಆದರೆ ಕೆಲವರು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಅಥವಾ…