ಏಕರೂಪ movie ticket ದರಕ್ಕೆ ಬಿಗ್ ಬಜೆಟ್: Film ತಂಡಗಳ ಆಕ್ಷೇಪ.?

ಕರ್ನಾಟಕ ಸರ್ಕಾರವು ಚಿತ್ರಮಂದಿರಗಳಲ್ಲಿ ಚಲನಚಿತ್ರ ಟಿಕೆಟ್ಗಳ ಗರಿಷ್ಠ ಬೆಲೆಯನ್ನು 200 ರೂಪಾಯಿಗೆ ಸೀಮಿತಗೊಳಿಸುವ ಆದೇಶ ಹೊರಡಿಸಿದೆ. ಈ ಆದೇಶವನ್ನು ಚಿತ್ರರಂಗದ ಕೆಲವರು ಸ್ವಾಗತಿಸಿದರೆ, ದೊಡ್ಡ ನಿರ್ಮಾಣ ಸಂಸ್ಥೆಗಳು…