ದೆಹಲಿ ಕೆಂಪುಕೋಟೆ ಸ್ಫೋಟ ತನಿಖೆ NIA ವಹಿಕೆ; ಭದ್ರತಾ ಸಭೆಯಲ್ಲಿ ಶಾ ಕಮಾಂಡ್.

ನವದೆಹಲಿ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಿನ್ನೆ ಸಂಜೆ ನಡೆದ ಕಾರು ಸ್ಫೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದಾದ ನಂತರ ದೇಶಾದ್ಯಂತ ಹೈ ಅಲರ್ಟ್​…