ಸಂಪುಟ ಸಭೆಯಲ್ಲಿ ಜಾತಿ ಬಾಂಬ್ ಸಿಡಿತ: 331 ಹೊಸ ಜಾತಿಗಳ ಸೇರ್ಪಡೆಗೆ ಆಕ್ಷೇಪ, ಜಾತಿಗಣತಿ ಮುಂದೂಡಿಕೆಯ ಸಂಕೇತ?
ಬೆಂಗಳೂರು : ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಜಾತಿಗಣತಿ ಸಮೀಕ್ಷೆಗೆ ಸಂಪುಟ ಸಭೆಯಲ್ಲಿಯೇ ವಿರೋಧದ ನುಡಿ ಕೇಳಿಬಂದಿದೆ. ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಕೆಲ ಸಚಿವರು, ಹೊಸ ಜಾತಿಗಳ ಸೇರ್ಪಡೆ…
