ಬೆಂಗಳೂರು || ಸಿದ್ದು ಬಜೆಟ್: ಅತಿಥಿ ಶಿಕ್ಷಕರು, ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ!
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಂತುಕೊOಡು ಬಜೆಟ್ ಓದಲಾರಂಭಿಸಿದರು. ಆದರೆ ಮಂಡಿನೋವಿನಿOದ ಬಳಲುತ್ತಿರುವುದರಿಂದ ಬಜೆಟ್ ಮಂಡನೆಯನ್ನು ಕುಳಿತುಕೊಂಡು ಓದಲಾರಂಭಿಸಿದ್ದಾರೆ. ಅದಕ್ಕೂ ಮುನ್ನ ಸ್ಪೀಕರ್ ಅವರ ಅನುಮತಿ…
