ಶಿವಮೊಗ್ಗದಲ್ಲಿ trekking ಮಾಡಲು ಬಯಸುತ್ತೀರಾ? ಹಾಗಾದರೆ ಈ 4 ತಾಣಗಳನ್ನು ಆಯ್ಕೆ ಮಾಡಿ..!

ಮುಂದಿನ ವಾರಾಂತ್ಯ ಶಿವಮೊಗ್ಗದ ಅದ್ಭುತವಾದ ಸ್ಥಳದಲ್ಲಿ ಟ್ರೆಕ್ಕಿಂಗ್ ಮಾಡಲು ನೀವು ಯೋಜಿಸುತ್ತಿದ್ದರೆ ಈ ತಾಣಗಳನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳು ಹೀಗಿವೆ. ಬೆಂಗಳೂರಿನಿಂದ ಶಿವಮೊಗ್ಗಗೆ ಸುಮಾರು 307 ಕಿ.ಮೀ…