ತುಮಕೂರು

ತುಮಕೂರು || UGD ನರಕ : ಇದ್ದೂ ಸತ್ತಂತಾದ ಪಾಲಿಕೆ

ತುಮಕೂರು: ತುಮಕೂರು ನಗರದ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ. ಹೌದು, ನಗರದ ಪ್ರಮುಖ ರಸ್ತೆಗಳಲ್ಲಿ ಇದ್ದಕ್ಕಿದ್ದಂತೆ ಯುಜಿಡಿ ಮ್ಯಾನ್‌ಹೋಲ್‌ಗಳಿಂದ ಕೊಳಕು ನೀರು ಹೊರಬರಲಾರಂಭಿಸಿದೆ. ಇದರಿಂದ ಆ ಪ್ರದೇಶವೆಲ್ಲಾ ಸಹಿಸಲಸಾಧ್ಯವಾಗದಷ್ಟು ದುರ್ನಾತದಿಂದ …

ಪ್ರಗತಿ ವಿಶೇಷ

ಕವನ || ಧರಣಿದೇವಿಯ ಪ್ರೇಮಪತ್ರ

ಬಾ ಮಳೆಯೆ ಬಾಮೈಮರೆತು ಹೋಗಬೇಡಮುನಿದು ದೂರಾಗಬೇಡಹೋದ ದಿನದಿಂದ ಕಾದುಕಾವು ಇಮ್ಮಡಿಸಿ ಉಳಿದಿಹುದುಜೀವ ನಿನ್ನ ಜೀವಸೆಲೆಗಾಗಿ ನೀ ಉಡಿಸಿಟ್ಟ ಹಸಿರು ಪತ್ತಲಬಿಸಿಲ ಬೇಟೆಗಾರನ ಬಾಣಕೆ ಸಿಲುಕಿಎತ್ತಲೆತ್ತಲೋ ಮುಗಿಲೆತ್ತಲೋ ಹಾರಿಬೆತ್ತಲಂತೆ ಬರಡಾಗಿ ಮಲಗಿಹೆನುಮುಚ್ಚಿಟ್ಟ ಮೈಮಾಟದಂಗಗಳುಚೆಲುವನೀಗಿ ನಿನ್ನೊಲವ ಬೇಡುತಿವೆಮತ್ತೆ ಚೈತ್ರಮಾಸದ ಪುಷ್ಪವತಿಯಾಗಲು ನಿನಗೇಕಿಸೇಡು ಬೆತ್ತಲುಗೊಳಿಸಿಪಟವ ಹಿಡಿಯುವ…

ಅಕ್ಕಿಗೆ ಹುಳ ಬರದಂತೆ ರಾಸಾಯನಿಕ ಹಾಕದೆ ಸಂರಕ್ಷಣೆ ಮಾಡುವುದು ಹೇಗೆ?

ಅಕ್ಕಿ ಮನೆಗೆ ತಂದು ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಅಕ್ಕಿಯಲ್ಲಿ ಹುಳ ಬಂದಿರುತ್ತದೆ. ಕೆಲವೊಮ್ಮೆ ಊರಿಗೆ ಅಂತ ಬೆಂಗಳೂರಿನಿಂದ ಹೋಗಿ ಒಂದು 10 ದಿನ ಬಿಟ್ಟು ಬರುವಷ್ಟರಲ್ಲಿ ಅಕ್ಕಿಯಲ್ಲಿ ಕಂಡು ಬರುವುದು ಅಲ್ಲದೆ ಚಿಕ್ಕದಾದ ಬಿಳಿ ಅಥವಾ ಕಪ್ಪು ಬಣ್ಣದ ಹುಳ ಕಂಡು…

ರಾಷ್ಟ್ರೀಯ

ಮದ್ಯದ ಅಮಲಿನಲ್ಲಿ ಹೆಬ್ಬಾವು ಕೊರಳಿಗೆ

ಪಟ್ಟಣಂತಿಟ್ಟ (ಕೇರಳ): ವ್ಯಕ್ತಿಯೊಬ್ಬನು ಕುಡಿದ ಅಮಲಿನಲ್ಲಿ ಇಲ್ಲಿನ ರಸ್ತೆ ಬದಿಯ ಕಾಲುವೆಯಲ್ಲಿ ಸಾಗುತ್ತಿದ್ದ ಹೆಬ್ಬಾವನ್ನು ಹಿಡಿದು ಕೊರಳಿಗೆ ಸುತ್ತಿಕೊಂಡಿದ್ದಾನೆ. ಈತನ ವಿರುದ್ಧ ಅರಣ್ಯಾಧಿಕಾರಿಗಳು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬನು ಭಾನುವಾರ ಆಡೂರು ಬಳಿಯ ಬಾರ್ ಮುಂದೆ ಮಳೆ ನೀರಿನಲ್ಲಿ…

ತಂತ್ರಜ್ಞಾನ

ಟೆಲಿಗ್ರಾಂ ಚಾನೆಲ್ ನೋಡಿ ಷೇರು ಹೂಡಿಕೆ ಮಾಡಿದ್ದರೆ ಈ ಸ್ಟೋರಿ ಓದಿ : 200ಕ್ಕೂ ಹೆಚ್ಚು ಮಂದಿಗೆ ಚೊಂಬು

ಹೊಸ ದಿಲ್ಲಿ: ಸೋಷಿಯಲ್ ಮೀಡಿಯಾಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಯಾವ ಷೇರಿನ ಮೇಲೆ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಅನ್ನೋ ಸಂದೇಶಗಳು ಬರುತ್ತಿರುತ್ತವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಚಾನಲ್‌ಗಳಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಕುರಿತಾಗಿ ಮಾಹಿತಿ ನೀಡುವ ಹಲವು ಪೋಸ್ಟ್‌ಗಳು ದಿನ ನಿತ್ಯ…

ಅಂತರ್ರಾಷ್ಟ್ರೀಯ

ಬಾಲಿ ದ್ವೀಪಕ್ಕೆ ಆಗಮಿಸಿದ ಮಸ್ಕ್: ಇಂಡೋನೇಷ್ಯಾದಲ್ಲಿ ಸ್ಟಾರ್​ಲಿಂಕ್ ಇಂಟರ್​ನೆಟ್​ ಆರಂಭ

ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಭಾನುವಾರ ಇಂಡೋನೇಷ್ಯಾಕ್ಕೆ ಆಗಮಿಸಿದ್ದು, ಅಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್​ನೆಟ್ ಸೇವೆ ಸ್ಟಾರ್ ಲಿಂಕ್ ಅನ್ನು ಪ್ರಾರಂಭಿಸುವ ಗುರಿ ಹೊಂದಿದ್ದಾರೆ. ಮೊದಲ ಬಾರಿಗೆ ಇಂಡೋನೇಷ್ಯಾಕ್ಕೆ ಆಗಮಿಸಿರುವ ಮಸ್ಕ್, ದೇಶದ ಅಧ್ಯಕ್ಷ ಜೋಕೊ…

ಆಟೋಮೊಬೈಲ್

ಚಳಿಗಾಲದಲ್ಲಿ ನಿಮ್ಮನ್ನು ಆರೋಗ್ಯವಾಗಿಡುವ ಜೊತೆಗೆ ಬೆಚ್ಚಗಿರಿಸುವ ಪಾನೀಯಗಳು

ಬೆಂಗಳೂರು: ಡಿಸೆಂಬರ್ನಲ್ಲಿ ಭಾರತದಲ್ಲಿ ಅನೇಕ ಪ್ರದೇಶದಲ್ಲಿ ತಾಪಮಾನ ಕುಸಿತಗೊಳ್ಳುತ್ತದೆ. ಈ ವೇಳೆ, ಏನಾದರೂ ತಿನ್ನಬೇಕು ಎಂಬ ಹಂಬಲ ಕೂಡ ಹೆಚ್ಚುತ್ತದೆ. ಚಳಿಗಾಲದಲ್ಲಿ ಸಂಜೆಯಲ್ಲಿ ಬಿಸಿ ಬಿಸಿಯಾದ ಪಾನೀಯಗಳು ಸೇವಿಸುವುದು ದೇಹಕ್ಕೆ ಹಿತ ಅನುಭವ ನೀಡುತ್ತದೆ. ಅದರಲ್ಲೂ ಮನೆಯ ಮೂಲೆಯಲ್ಲಿ ನಿಮ್ಮ ನೆಚ್ಚಿನ…

ಬ್ಲಾಕ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಗ್ಲಾಮರ್ ಡಾಲ್ ಆಶಿಕಾ ‘ಟಗರು’ ಬ್ಯೂಟಿ ಮಾನ್ವಿತಾ ಮದುವೆಯ ಸುಂದರ ಫೋಟೋಗಳು ಬ್ಲೌಸ್ ಲೆಸ್ ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ ಮದುವೆಯ ನಂತರ ಮೊದಲ ಹೋಳಿ ಆಚರಿಸಿದ ನಟಿ ಕೃತಿ ಕರ್ಬಂದಾ ನಾನು ಡ್ರ್ಯಾಗನ್ ಎನ್ನುತ್ತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಸಮಂತಾ