ತುಮಕೂರು
ಪ್ರಜಾ ಪ್ರಭುತ್ವ ದಿನಾಚರಣೆ: ಗೈರಾದರೆ ಶಿಸ್ತು ಕ್ರಮ:ಡಿಸಿ
ತುಮಕೂರು : ಅಂತರಾಷ್ಟಿ ಪ್ರಜಾ ಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೧೫ರಂದು ಜಿಲ್ಲೆಯ ಶಿರಾ ತಾಲ್ಲೂಕಿನ ಉಜ್ಜನಕುಂಟೆ ಗ್ರಾಮದಿಂದ ರಾಷ್ಟಿçÃಯ ಹೆದ್ದಾರಿ 48ರ ಮೂಲಕ ತುಮಕೂರು ತಾಲ್ಲೂಕು ನಂದಿಹಳ್ಳಿ ಗ್ರಾಮದ ಗಡಿಯವರೆಗೆ ನಿರ್ಮಿಸಲು ಉದ್ದೇಶಿರುವ 9೦ ಕಿ. ಮೀ ಉದ್ದದ ಮಾನವ…
ಪ್ರಗತಿ ವಿಶೇಷ
ಸಂಪಾದಕೀಯ || ಪಕ್ಷಾಂತರ ನಿಷೇಧಕ್ಕೆ ಮತ್ತೊಂದು ಪ್ರಯತ್ನ : ಪಿಂಚಣಿರದ್ದು ಚಿಂತನೆ
ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜನ ಸೇವೆಯನ್ನು ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯ ಪೂರೈಕೆಗಾಗಿ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳ್ಳುತ್ತದೆ. ಅವರನ್ನು ಆಯ್ಕೆ ಮಾಡಿದ ಜನ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈ ಪರಿಸ್ಥಿತಿ ಯನ್ನು ಸುಧಾರಿಸಿ ರಾಜಕಾರಣದಲ್ಲಿ ಮೌಲ್ಯವನ್ನು…
ಸಂಪಾದಕೀಯ || ಆರೋಪಗಳ ತನಿಖೆಗೆ ಸಂಕಲ್ಪ : `ನುಡಿದಂತೆ ನಡೆ’ ಅವಶ್ಯಕ
05.09.2024 : ಆಪರೇಷನ್ ಕಮಲದ ಕುತಂತ್ರದ ಮೂಲಕ 2019-23ರ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆದಿದ್ದಾಗ ವರದಿಯಾದ ಭ್ರಷ್ಟಾಚಾರ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿ ಅವುಗಳಿಗೆ ತಾರ್ಕಿಕ ಮುಕ್ತಾಯ ಹಾಕುವುದಕ್ಕೆ ರಾಜ್ಯ ಸರ್ಕಾರ ಬದ್ಧತೆಯನ್ನು ಪ್ರಕಟಿಸಿರುವುದು ತಡವಾದರೂ ಸ್ವಾಗತಾರ್ಹವಾಗಿರುವಕ್ರಮ.ಕಳೆದ ವಿಧಾನಸಭೆಚುನಾವಣೆಯಲ್ಲಿ ವ್ಯಕ್ತವಾದ ಜನಾದೇಶ ಹಿಂದಿನ…
ರಾಷ್ಟ್ರೀಯ
ಸೆಪ್ಟೆಂಬರ್ 11ರ ವರೆಗೂ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಇನ್ನೂ ಕೆಲವೆಡೆ ಮಾತ್ರ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಹಾಗೆಯೇ ಸೆಪ್ಟೆಂಬರ್ 11ರ ವರೆಗೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ತಂತ್ರಜ್ಞಾನ
ಸುನೀತಾ-ಬುಚ್ರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ಮರಳಿದ ಬೋಯಿಂಗ್ ಸ್ಟಾರ್ಲೈನರ್
ಪ್ರಸಿದ್ಧ ಕಂಪನಿ ಬೋಯಿಂಗ್ ಕೈಗೊಂಡ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟವು ಅರ್ಧಕ್ಕೆ ಕೊನೆಗೊಂಡಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಕಂಪನಿಯ ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶದಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಈ ಕಾರಣದಿಂದಾಗಿ, ಗಗನಯಾತ್ರಿಗಳನ್ನು ಅಲ್ಲೇ ಬಿಟ್ಟು ಖಾಲಿ ಕ್ಯಾಪ್ಸುಲ್ ಅಡಿಯಲ್ಲಿ ಬರಬೇಕಾಯಿತು.…
ಅಂತರ್ರಾಷ್ಟ್ರೀಯ
ಮಾನವರಂತೆ ರೋಬೋಟ್ಗಳಿಂದಲೂ ಮೋಸ, ವಂಚನೆ
ಜನರೇಟಿವ್ AI ಮತ್ತು ಇತರ ಆಧುನಿಕ ತಂತ್ರಜ್ಞಾನಗಳು ಕೂಡಾ ಸುಳ್ಳು ಮತ್ತು ಮೋಸ ಮಾಡಬಹುದು ಎಂದು ಹೊಸ ಅಧ್ಯಯನ ಸಾಬೀತುಪಡಿಸಿದೆ. ಬಳಕೆದಾರರನ್ನು ಕುಶಲತೆಯಿಂದ ನಿರ್ವಹಿಸಲು ಹೊಸ ಮಾರ್ಗವನ್ನು ನೀಡುತ್ತದೆ. ಅಮೆರಿಕದ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ತಂಡ ನಡೆಸಿದ ಈ ಸಂಶೋಧನೆಯ ಉದ್ದೇಶ…