ಸಂಪಾದಕೀಯ || ಪಕ್ಷಾಂತರ ನಿಷೇಧಕ್ಕೆ ಮತ್ತೊಂದು ಪ್ರಯತ್ನ : ಪಿಂಚಣಿರದ್ದು ಚಿಂತನೆ
ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜನ ಸೇವೆಯನ್ನು ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯ ಪೂರೈಕೆಗಾಗಿ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳ್ಳುತ್ತದೆ. ಅವರನ್ನು ಆಯ್ಕೆ…