ಚಳಿಗಾಲದಲ್ಲಿ ಮೊಸರು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೇ ?

ಚಳಿಗಾಲದಲ್ಲಿ ಮೊಸರು ತಿನ್ನಬೇಕೇ ಅಥವಾ ಬೇಡ ಎನ್ನುವುದು ಹಲವರಲ್ಲಿ ಇರುವ ಅನುಮಾನ. ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಭಯ ಜನರಲ್ಲಿ ಇದೆ.…

ಚಳಿಗಾಲದಲ್ಲಿ ಮೊಡವೆ ಬರದಂತೆ ವಹಿಸಿ ಎಚ್ಚರ…!

ಚಳಿಗಾಲದಲ್ಲಿ ಕೆಲವರಿಗೆ ಅತಿ ಹೆಚ್ಚು ಮೊಡವೆಗಳು ಮೂಡುತ್ತವೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಬಿಸಿಲಿಗೆ ಹೆಚ್ಚು ನಿಮ್ಮನ್ನು ಒಗ್ಗಿಕೊಳ್ಳಬೇಡಿ.…

ಬೆಲ್ಲದ ನೀರು ಕುಡಿದರೆ ಏನೆಲ್ಲ ಬದಲಾವಣೆಯಾಗುತ್ತೆ ಗೊತ್ತಾ?

ಬೆಲ್ಲದ ನೀರು ಕುಡಿದರೆ ಏನೆಲ್ಲ ಬದಲಾವಣೆಯಾಗುತ್ತೆ ಗೊತ್ತಾ? ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬ ಮಾತಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿ ವ್ಯಕ್ತಿಯು ಸಕ್ಕರೆ ಬದಲು…

ಸದಾ ಆರೋಗ್ಯವಾಗಿರಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿರಿ

ಸದಾ ಆರೋಗ್ಯವಾಗಿರಬೇಕು ಅನ್ನೋದು ಬಹುತೇಕರ ಕನಸು. ಆದರೆ ಬದಲಾದ ಜೀವನಶೈಲಿ ಮತ್ತು ಆಹಾಪದ್ಧತಿಯಿಂದ ಅನೇಕರು ಇಂದು ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಉತ್ತಮ ಆರೋಗ್ಯ ಬೇಕಾದ್ರೆ ಸಮತೋಲಿತ…

ನಿಮಗೆ ವಿಪರೀತ ಭಯ, ಆತಂಕ ಆಗ್ತಿದ್ಯಾ? ತಕ್ಷಣ ಹೀಗೆ ಮಾಡಿ

ಮನಸ್ಸನ್ನು ನಿಯಂತ್ರಿಸುವುದು ಸುಲಭವಲ್ಲ. ಮನಸ್ಸು ಲಗಾಮು ಇಲ್ಲದೆ ಕುದುರೆಯಂತೆ ಓಡುತ್ತದೆ, ಒಂದು ಕ್ಷಣ ಸಂತೋಷದ ಕಡಲಲ್ಲಿ ಧುಮುಕುತ್ತದೆ.. ಮರು ಕ್ಷಣ ದುಃಖದ ಮಡುವಿನಲ್ಲಿ ಬೀಳುತ್ತದೆ. ದೈಹಿಕವಾಗಿ ಎಷ್ಟೇ…

ತುಮಕೂರು : ಸೇಬಿಗಿಂತ ಪೇರಳೆ ಹಣ್ಣೇ ಬೆಸ್ಟ್!

ತುಮಕೂರು: ನಾವೆಲ್ಲರೂ ಸೇಬು ಅಂದ್ರೆ ಹಣ್ಣುಗಳಲ್ಲಿ ಬೆಸ್ಟ್ ಅಂತಾ ಹೇಳುತ್ತೇವೆ. ಆದರೆ, ಪೌಷ್ಠಿಕಾಂಶ ವಿಚಾರ ಬಂದಾಗ ಸೇಬಿಗಿಂತ ಪೇರಳೆ ಹಣ್ಣೆ ಬೆಸ್ಟ್ ಎಂಬುದನ್ನು ವೈದ್ಯಲೋಕ ಹೇಳುತ್ತದೆ. ಹೌದು,…

ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ರಾತ್ರಿ ಹೀಗೆ ಮಾಡಬೇಡಿ

ನಿಮ್ಮ ಮನೆಯಲ್ಲಿ ಯಾರಾದರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ರಾತ್ರಿ ಸಮಯದಲ್ಲಿ ಹೀಗೆ ಮಾಡಬೇಡಿ ಎಂದು ಸಲಹೆ ನೀಡಿ. ಯಾಕೆಂದರೆ ಶುಗರ್ ಲೆವೆಲ್ ಹೆಚ್ಚುತ್ತೆ. ರಾತ್ರಿಯಲ್ಲಿ ಈ…

ಕೂದಲಿಗೆ ಮೊಟ್ಟೆಯನ್ನು ಬಳಸುವ ವಿವಿಧ ವಿಧಾನಗಳು

ಮೊಟ್ಟೆಗಳು ಕೂದಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ, ನಿಮ್ಮ ಕೂದಲ ರಕ್ಷಣೆಯಲ್ಲಿ ಮೊಟ್ಟೆಗಳನ್ನು ಬಳಸುವ ಕೆಲವು ವಿಧಾನಗಳನ್ನು ಇಲ್ಲಿವೆ ನೋಡಿ. • ಹೊಳಪಿಗಾಗಿ ಮೊಟ್ಟೆಯ ಹೆರ್ ಮಾಸ್ಕ್- ಒಂದು ಮೊಟ್ಟೆಯನ್ನು ಒಂದು…

ಜೀವಿಸೋಕೆ ಹಿಮೋಗ್ಲೋಬಿನ್ ಎಷ್ಟು ಅತ್ಯವಶ್ಯಕ ಗೊತ್ತಾ?

ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಆಗಿದ್ದು ಅದು ಶ್ವಾಸಕೋಶದಿಂದ ದೇಹದ ಅಂಗಾಂಶಗಳು ಮತ್ತು ಅಂಗಗಳಿಗೆ ಆಮ್ಲಜನಕವನ್ನು ಒಯ್ಯುತ್ತದೆ, ಇದು ಬದುಕುಳಿಯಲು ಅವಶ್ಯಕವಾಗಿದೆ. ಪುರುಷರಿಗೆ ಸಾಮಾನ್ಯ ಹಿಮೋಗ್ಲೋಬಿನ್…

ಚಳಿಗಾಲದಲ್ಲಿ ಮೊಡವೆ ಬರದಂತೆ ವಹಿಸಿ ಎಚ್ಚರ…!

ಚಳಿಗಾಲದಲ್ಲಿ ಕೆಲವರಿಗೆ ಅತಿ ಹೆಚ್ಚು ಮೊಡವೆಗಳು ಮೂಡುತ್ತವೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಬಿಸಿಲಿಗೆ ಹೆಚ್ಚು ನಿಮ್ಮನ್ನು ಒಗ್ಗಿಕೊಳ್ಳಬೇಡಿ.…