ಬೆಂಗಳೂರು || ಇಂದಿನಿಂದ ಬೆಂಗಳೂರಿನಲ್ಲಿ ‘ಚೈರೋಸ್ ಭೀಮಯ್ಯ ಹಾಕಿ ಕಪ್ 2025’ ಪಂದ್ಯಾವಳಿ, ಟೀಂ ವಿವರ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಾಕಿ ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ನಗರದಲ್ಲಿ ಇಂದಿನಿಂದ ಮಾರ್ಷಲ್ ಕೆ.ಎಂ. ಕರಿಯಪ್ಪ ಹಾಕಿ ಅರೆನಾನಲ್ಲಿ ಬಹು ನಿರೀಕ್ಷಿತ 6ನೇ ಆವೃತ್ತಿಯ ‘ಚೈರೋಸ್…