ತುಮಕೂರು: ಜಾತ್ರಾ ಮಹೋತ್ಸವದಲ್ಲಿ ಕಲುಷಿತ ನೀರು ಸೇವಿಸಿ ಹತ್ತಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥಗೊಂಡಿರುವ ಘಟನೆ ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ನಡೆದಿದೆ. ತೀವ್ರವಾಗಿ ಅಸ್ವಸ್ಥಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರಿಗೆ ವಾಂತಿ, ಭೇದಿಯಾಗಿದೆ. ಈ ಪೈಕಿ ಕೆಲವರು ಮಧುಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ
Related Posts
ತುಮಕೂರು || ಜಿಲ್ಲಾಧಿಕಾರಿ ಕಚೇರಿ ಆವರದಲ್ಲೇ ಕಾದಿದೆ ಆಪತ್ತು, ಪಾಲಿಕೆ ಪಕ್ಕದಲ್ಲೂ ಪ್ರಾಣಕ್ಕೆ ಕುತ್ತು
ತುಮಕೂರು: ಕಲ್ಪತರು ನಾಡಿನ ಜಿಲ್ಲಾಧಿಕಾರಿ ಕಚೇರಿ ಆವರಣ, ಪಾಲಿಕೆ ಪಕ್ಕದಲ್ಲೇ ಆಪತ್ತು ಎದುರಾಗಿದೆ. ತಮ್ಮ ಜೀವ ಕೈಯಲಿಡುದುಕೊಂಡೇ ಜನ ಓಡಾಡಿತ್ತಿದ್ದರೆ, ಇತ್ತ ಭಯದ ನೆರಳಲ್ಲೇ ವಾಹನ ಸವಾರರೂ…
ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು’: ವಕೀಲ ನಾರಾಯಣಸ್ವಾಮಿ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಪಹರಣ, ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ತಪ್ಪಿತಸ್ಥರಲ್ಲ. ಯಾರದ್ದೋ ತಪ್ಪಿನಿಂದಾಗಿ ದರ್ಶನ್ ಈ ಸ್ಥಿತಿಗೆ ಬಂದು…
ತುಮಕೂರು!!: ರೇಣುಕಾಸ್ವಾಮಿ ಕೊಲೆ ಪ್ರಕರಣ, ಬೇಲ್ ಸಿಕ್ಕರೂ ಆರೋಪಿಗೆ ಬಿಡುಗಡೆ ಸಿಗ್ತಿಲ್ಲ
ತುಮಕೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಅಡಿ ತುಮಕೂರು ಜೈಲಿನಲ್ಲಿರುವ ಆರೋಪಿ ರವಿಶಂಕರ್ ಗೆ ಬೆಲ್ ಸಿಕ್ಕಿದೆ. ಆದರೆ ಬಿಡುಗಡೆ ಸಿಗುತ್ತಿಲ್ಲ. ಆರೋಪಿಗೆ ಬೇಲ್ ಸಿಕ್ಕರೂ ಜೈಲಿನಿಂದ…