ತುಮಕೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಪರಿಶೀಲನೆ.
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಎಲ್ಐಸಿ ಕಮಿಟಿ ಪ್ರಸ್ತುತ ಆಕಾಶ್ ಕಾಲೇಜಿಗೆ ಭೇಟಿ ನೀಡಿತು. ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತ ವ್ಯವಸ್ಥೆ ಪರಿಶೀಲನೆಗಾಗಿ ಕಮಿಟಿ ಆಗಮಿಸಿತ್ತು.
ತುಮಕೂರುವಿಶ್ವವಿದ್ಯಾನಿಲಯದ ಎಲ್ಐಸಿ ಕಮಿಟಿ ವತಿ ಯಿಂದ ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ಮೆಂಟ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಮಿಟಿಯಾ ಅಧ್ಯಕ್ಷರು, ತುಮಕೂರು ಸಿಂಡಿಕೇಟ್ ಸದಸ್ಯರಾದ ಪ್ರೊ.ವೀರಣ್ಣ, ಪ್ರೊ. ಮನೋಹರ್ ಸಿಂಧೆ, ಪ್ರೊ. ಶೋಭಾ, ಪ್ರೊ, ಹೇಮಾ ಹಾಗೂ ಕಾಲೇಜಿನ ಪ್ರಾಂಶುಪಾಲರಾದಂತಹ ಭರತ್ ಭೂಷಣ್,ಆಕಾಶ್ ಕಾಲೇಜಿನ ಆಡಳಿತ ಅಧಿಕಾರಿ ಡಾ. ಯೋಗೀಶ್ ಡಿ.ಪಿ, ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.
For More Updates Join our WhatsApp Group :




