ಬೆ*ಕಿ ಮಧ್ಯೆ ಪ್ರಾಣಪಣವಾಗಿ ತನ್ನ ನಾಯಿಗಳನ್ನು ರಕ್ಷಿಸಿದ ಮಹಿಳೆ.

ಬೆ*ಕಿ ಮಧ್ಯೆ ಪ್ರಾಣಪಣವಾಗಿ ತನ್ನ ನಾಯಿಗಳನ್ನು ರಕ್ಷಿಸಿದ ಮಹಿಳೆ.

ತನ್ನ ಪ್ರಾಣವನ್ನು ಲೆಕ್ಕಿಸದೆ ಬೆಂಕಿಯ ಜ್ವಾಲೆಯಿಂದ ತನ್ನ ಪ್ರೀತಿಯ ಶ್ವಾನಗಳನ್ನು ರಕ್ಷಿಸಿದ ಮಹಿಳೆ.

ಫಿಲಿಪೈನ್ಸ್​ : ಫಿಲಿಪೈನ್ಸ್​ನ ಬೃಹತ್ ಕಟ್ಟಡ ಬೆ*ಕಿಗಾಹುತಿಯಾಗಿತ್ತು. ಸೆಬುವಿನ ಮಾಂಡೌ ಸಿಟಿಯಲ್ಲಿ ಈ ಘಟನೆ ನಡೆದಿತ್ತು. ತನ್ನ ಸಾಕು ನಾಯಿಗಳನ್ನು ರಕ್ಷಿಸಲು ಮಹಿಳೆ ಬೆ*ಕಿಯ ಜ್ವಾಲೆಯನ್ನೂ ಲೆಕ್ಕಿಸಲಿಲ್ಲ.ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವುಗಳನ್ನು ರಕ್ಷಿಸಿದ್ದಾಳೆ.

ಸ್ವಲ್ಪ ತಡವಾಗಿದ್ದರೂ ಆಕೆಯ ಪ್ರಾಣಕ್ಕೆ ಅಪಾಯವಿತ್ತು. ಕಟ್ಟಡದಲ್ಲಿ ಬೆಂಕಿ ವೇಗವಾಗಿ ಹಬ್ಬುತ್ತಿತ್ತು, ಆಕೆ ಮನಸ್ಸು ಮಾಡಿದ್ದರೆ ಮೊದಲೇ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *