ಡಯಟ್ ಮಾಡುವವರು ತಪ್ಪದೇ ಸೇವಿಸಬೇಕಾದ ಡ್ರ್ಯಾಗನ್ ಫ್ರೂಟ್! ಆರೋಗ್ಯಕ್ಕೆ ಏನೇನು ಲಾಭ?
ನೀವು ಕೂಡ ಡ್ರ್ಯಾಗನ್ ಫ್ರೂಟ್ ಅನ್ನು ನೋಡಿರಬಹುದು ಕೆಲವರು ಇದರ ರುಚಿಯನ್ನು ಕೂಡ ಆಸ್ವಾದಿಸಿರಬಹುದು. ಇತ್ತೀಚಿನ ದಿನಗಳಲ್ಲಿ ಇದು ಎಲ್ಲೆಡೆ ಹೇರಳವಾಗಿ ಲಭ್ಯವಿದ್ದು ಇದರ ರುಚಿಯೂ ತುಂಬಾ ಚೆನ್ನಾಗಿದೆ.…
ನಿಮ್ಮಿಂದ ನಿಮಗಾಗಿ | Pragathi Media Networks Venture
ನೀವು ಕೂಡ ಡ್ರ್ಯಾಗನ್ ಫ್ರೂಟ್ ಅನ್ನು ನೋಡಿರಬಹುದು ಕೆಲವರು ಇದರ ರುಚಿಯನ್ನು ಕೂಡ ಆಸ್ವಾದಿಸಿರಬಹುದು. ಇತ್ತೀಚಿನ ದಿನಗಳಲ್ಲಿ ಇದು ಎಲ್ಲೆಡೆ ಹೇರಳವಾಗಿ ಲಭ್ಯವಿದ್ದು ಇದರ ರುಚಿಯೂ ತುಂಬಾ ಚೆನ್ನಾಗಿದೆ.…
ಲಿಪ್ಸ್ಟಿಕ್ ಅಂದ್ರೆ ಹೆಣ್ಮಕ್ಳಿಗೆ ಸಖತ್ ಇಷ್ಟ. ಈ ಲಿಪ್‌ಸ್ಟಿಕ್ ಮುಖಕ್ಕೆ ಮೆರಗನ್ನು ನೀಡುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಪ್ರತಿನಿತ್ಯ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಾರೆ. ಇದು ಅಂದವನ್ನು ಹೆಚ್ಚಿಸುವುದೇನೋ…
ಕ್ಯಾಪ್ಸಿಕಂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದು ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಚಳಿಗಾಲದಲ್ಲಿ ಯಥೇಚ್ಛವಾಗಿ, ತಾಜಾತನದಿಂದ ಕೂಡಿರುವ ಕ್ಯಾಪ್ಸಿಕಂ ಸಿಗುತ್ತದೆ. ಹೆಚ್ಚಾಗಿ ನಾವು ಸೇವಿಸುವ…
ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪೋಷಕರ ಜವಾಬ್ದಾರಿ. ಯಾವ ರೀತಿಯ ಆಹಾರ ನೀಡಬೇಕು, ಯಾವುದು ಒಳ್ಳೆಯದು, ಹೀಗೆ ನೂರಾರು ಗೊಂದಲದ ನಡುವೆಯೂ ಒಳ್ಳೆಯ ಆಹಾರ ಪದ್ದತಿಗಳ…
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮಗೂ ತಿಳಿದಿರಬಹುದು ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಂಡುಬರುವುದರಿಂದ ಆದಷ್ಟು ಜಾಗೃತೆ ವಹಿಸಬೇಕಾಗುತ್ತದೆ. ಅದರಲ್ಲಿಯೂ…
ನಿದ್ರೆ ಮನುಷ್ಯನ ದೇಹ ಮತ್ತು ಮನಸ್ಸಿಗೆ ಬೇಕಾಗಿರುವ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಒಂದು ದಿನ ನಿದ್ರೆ ಸರಿಯಾಗಿ ಆಗದಿದ್ದರೆ ಕಿರಿಕಿರಿ ಉಂಟಾಗುತ್ತದೆ. ಇದು ಮುಂದುವರಿದರೆ ನಾನಾ ರೀತಿಯ ಆರೋಗ್ಯ…
ನಮ್ಮ ಮಧ್ಯೆ ಆರೋಗ್ಯಕ್ಕಿಂತಲೂ ಹೆಚ್ಚು ಸೌಂದರ್ಯದ ಬಗ್ಗೆ ಗಮನ ಹರಿಸುವವರಿದ್ದಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಇಂತವರು ಹೆಚ್ಚಾಗಿ ಕಾಣಲು ಸಿಗುತ್ತಾರೆ. ಸುಂದರವಾಗಿ ಕಾಣಲು ವಿವಿಧ ರೀತಿಯ ಸೌಂದರ್ಯ…
ಅನೇಕರು ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಈ ಒಂದು ಅಭ್ಯಾಸ ಅವರನ್ನು ದಿನವಿಡೀ ಉತ್ಸಾಹಭರಿತರಾಗಿರುವುದಕ್ಕೆ ಸಹಾಯ ಮಾಡುತ್ತದೆ. ಅದರಲ್ಲಿಯೂ ಎಲ್ಲಾ ರೀತಿಯ ಕಾಫಿಗಳಲ್ಲಿ, ಬ್ಲಾಕ್…
ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಟೊಮೆಟೊ ಆಕಾರದ, ಕೇಸರಿ ಬಣ್ಣದಿಂದ ಕಂಗೊಳಿಸುವ ಹಣ್ಣೊಂದು ತುಂಬಿ ತುಳುಕುತ್ತಿರುತ್ತದೆ. ಇದರ ಹೆಸರು ಕೆಲವರಿಗೆ ತಿಳಿದಿಲ್ಲವಾದರೂ ಕೂಡ ಒಮ್ಮೆ ತಿಂದವರು ಇದರ ರುಚಿಯನ್ನು ಮರೆಯಲು…
ಬಾಳೆಹಣ್ಣು ಮತ್ತು ಪಪ್ಪಾಯಿ ಇವೆರಡು ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆರೋಗ್ಯ ತಜ್ಞರು ಕೂಡ ಈ ಎರಡು ಹಣ್ಣುಗಳನ್ನು ಹೆಚ್ಚು ಹೆಚ್ಚು ತಿನ್ನಿ…