ಬ್ಯುಸಿ ಜೀವನದಿಂದ ಒಂದು ಬ್ರೇಕ್ ಪಡೆಯಿರಿ : ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿಗೆ ಹೋಗುವುದು ಏಕೆ, ಹೇಗೆ ನೋಡಿ
ಈ ಬ್ಯುಸಿ ಜೀವನದಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಸೌಂದರ್ಯವನ್ನು ಸವಿಯಲು ನೀವು ಮುಳ್ಳಯ್ಯನಗಿರಿ(Mullayanagiri)ಗೆ ಒಮ್ಮೆಯಾದರೂ ಹೋಗಲೇಬೇಕು. ಬೇಸಿಗೆಯ ಧಗೆಯಲ್ಲೂ ತಂಪು ನೀಡುತ್ತೆ ಈ ಕಾಫಿನಾಡಿನ ಸ್ವರ್ಗ…