ದೇವಸ್ಥಾನ, ಮನೆ ಬೀಗ ಮುರಿದು ಕಳ್ಳರ ಕೈ ಚಳಕ

ಶಿಡ್ಲಘಟ್ಟ :  ಕಳ್ಳರು ದೇವಸ್ಥಾನ, ಮನೆ ಬೀಗ ಮುರಿದು ಹುಂಡಿ, ಒಡವೆ,ಹಣ ಕಳ್ಳತನ ಮಾಡುವುದರ ಜೊತೆಯಲ್ಲಿ ಕುರಿ, ಆಕಳು, ಮೇಕೆ ಕಳ್ಳತನ ಮಾಡುತ್ತಿದ್ದ ಖದೀಮರು ಇದೀಗ ಒಂಟಿ…

ವಿಮರ್ಶೆ || ಮಾದಕ ದ್ರವ್ಯಗಳ ಸುಳಿಯಲ್ಲಿ ವಿದ್ಯಾರ್ಥಿ ಸಮೂಹ

ಬರಹ  : ಸಾ.ಚಿ.ರಾಜಕುಮಾರ, ತುಮಕೂರು ಇದೊಂದು ಆತಂಕ ತರುವ ವಿಷಯ. ಜನಸಾಮಾನ್ಯರಿಗೆ ಇಂತಹ ವಿಷಯಗಳೆಲ್ಲಾ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಗರ ಪ್ರದೇಶದಲ್ಲಿ ವಾಸಿಸುವವರಿಗೆ, ಮಾದಕ ದ್ರವ್ಯದ ಜಾಲದಲ್ಲಿ ಸಿಲುಕಿದವರಿಗೆ,…

ಸಂಪಾದಕೀಯ || ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸೌರವಿದ್ಯುತ್ ವ್ಯವಸ್ಥೆ ಅಗತ್ಯ

ಉಷ್ಣವಲಯದ ಪ್ರದೇಶದಲ್ಲಿರುವ ಕರ್ನಾಟಕದಲ್ಲಿ ಮಳೆಗಾಲದ ದಿನಗಳನ್ನು ಹೊರತು ಪಡಿಸಿದರೆ ಸೂರ್ಯ ರಶ್ಮಿಗೆ ಕೊರತೆ ಇಲ್ಲ. ಸೌರಶಕ್ತಿಯಿಂದ ವಿದ್ಯುತ್ತನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಕೆಲಸ ಈಗಾಗಲೇ ರಾಜ್ಯದ ಕೆಲವು…

ಜಗತ್ತಿನಲ್ಲಿಯೇ ಶ್ರೇಷ್ಠ ಹೆಣ್ಣು , ಗಂಡು ಸಮಾಜದಲ್ಲಿ ಎಲ್ಲಿದೆ ಅವಳಿಗೆ ಸ್ವಾತಂತ್ರ್ಯ..?

ಹೆಣ್ಣು ಈ ನಾಡಿನ ಕಣ್ಣು, ಹೆಣ್ಣಿನ ಜನ್ಮ ಶ್ರೇಷ್ಠ, ಭೂತಾಯಿಯನ್ನ ಹೆಣ್ಣಿಗೆ ಹೋಲಿಸುತ್ತಾರೆ, ಮಾತು ಪ್ರಾರಂಭ ಮಾಡಿದರೆ ಸಾಕು ಹೆಣ್ಣನ್ನು ಹೊಗಳಿಕೆಯ ಸುರಿಮಳೆಯನ್ನೇ ಸುರಿಸುವ ನಾವು ನಿಜವಾಗಿಯೂ…

ಭಾರತದ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್

ನವದೆಹಲಿ : ಭಾರತದ ಸುಪ್ರೀಂ ಕೋರ್ಟ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಶುಕ್ರವಾರ ಹ್ಯಾಕ್ ಮಾಡಲಾಗಿದೆ. ಸಾಂವಿಧಾನಿಕ ಪೀಠದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ವಿಚಾರಣೆಗಳನ್ನು…

ಮೈಸೂರು ದಸರಾ ಉದ್ಘಾಟಕರಾಗಿ  ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ

ಮೈಸೂರು : ಇನ್ನೇನು ಮೈಸೂರು ದಸರಾ ಬಂತು. ಅ. ೩ ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಟiಜe . ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಬಂಗಾರದ…

ದರ್ಶನ್ ನನ್ನು ನೋಡಲು ಬಂದ ಮೀನಮ್ಮ ಕಣ್ಣೀರು.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 20 ದಿನಗಳು ಕಳೆದವು. ಬಳ್ಳಾರಿ ಜೈಲಿನ ಕಟ್ಟುನಿಟಿನ ರೂಲ್ಸ್ ಎದುರು ನಟ…

ದೇಶದೆಲ್ಲೆಡೆ ಸ್ಟೋರ್ ಬಾಗಿಲು ತೆರೆಯುವ ಮುನ್ನವೇ ಐಫೋನ್ 16 ಖರೀದಿಗೆ ಸಖತ್ ಕ್ಯೂ!

Youthಗೆ ಮತ್ತೊಂದು ಗುಡ್ ನ್ಯೂಸ್ !…. ಹೌದು ಹೊಸದಾಗಿ ಬಿಡುಗಡೆಯಾದ ಐಫೋನ್ 16 ಸೀರೀಸ್ನ ಫೋನ್ಗಳು ಭಾರತೀಯ ಮಾರುಕಟ್ಟೆಯಲ್ಲಿ ಇಂದಿನಿAದ ಲಭ್ಯವಿದ್ದು, ನೂತನ ಫೋನ್ಗಳನ್ನು ನಾನೇ ಮೊದಲಿಗೆ…

ಆರೋಗ್ಯ ಪ್ರಗತಿ || ಮಕ್ಕಳಲ್ಲಿ ಹೆಚ್ಚಾಗಿ ಕಾಡುವ 3 ಅಲರ್ಜಿ …!

ಬರಹ : ಡಾ. ಮೀನಾಕ್ಷಿ, ಮಕ್ಕಳತಜ್ಞೆ, ಅಶ್ವಿನಿ ಆಯುರ್ವೇದ ಆಸ್ಪತ್ರೆ ಮಕ್ಕಳನ್ನು 3 ಅಲರ್ಜಿಗಳು ಹೆಚ್ಚಾಗಿ ಕಾಡುತ್ತವೆ. ಈ ಅಲರ್ಜಿಗಳ ರೋಗಲಕ್ಷಣಗಳು ಏನು? ಯಾವಾಗ ವೈದ್ಯರನ್ನು ಭೇಟಿ…