ಲಾಹೋರ್ || ಪಾಕ್ನ Lahoreಲ್ಲಿ ಭಾರಿ ಸ್ಫೋಟ : Airport ನಿಲ್ದಾಣ ಬಂದ್

ಲಾಹೋರ್ : ಭಾರತದೊಂದಿಗಿನ ಉದ್ವಿಗ್ನತೆ ನಡುವೆ  Pakistanದ ಲಾಹೋರ್ನಲ್ಲಿ ಇಂದು ಸ್ಫೋಟದ ಶಬ್ದ ಕೇಳಿಬಂದಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿದ ವರದಿಗಳಿವೆ. ಸ್ಫೋಟದ ಸದ್ದು…

ಭಾರತ-ಪಾಕಿಸ್ತಾನ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆ: ರಹಸ್ಯ ಸಮಾಲೋಚನೆ ನಡೆಸಿದ UNSC

ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯವಾಗಿ ಸಮಾಲೋಚನೆಗಳನ್ನು ನಡೆಸಿದ್ದು, ಅಲ್ಲಿ ರಾಯಭಾರಿಗಳು ಸಂಯಮ ಕಾಪಾಡುವಂತೆ ಮತ್ತು ಪರಸ್ಪರ…

GTA Video Game || ವಿಡಿಯೋ ಗೇಮ್ ಪ್ರಯರಿಗೆ ಶಾಕ್ : GTA VI ರಿಲೀಸ್ ಡೇಟ್ ಅನೌನ್ಸ್ ಮುಂದೂಡಿಕೆ

ಬಹುನಿರೀಕ್ಷಿತ ಗೇಮ್ ಗ್ರ್ಯಾಂಡ್ ಥೆಫ್ಟ್ ಆಟೋ VI (GTA VI) ಬಗ್ಗೆ ಕಂಪನಿ ಅಪ್ಡೇಟ್ ನೀಡಿದೆ. ಈ ಗೇಮ್ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳು ಇನ್ನೂ ಒಂದು ವರ್ಷ…

ಕರಗುತ್ತಿರುವ ಹಿಮಾಲಯದಲ್ಲಿನ ಹಿಮನದಿಗಳು : 200 ಕೋಟಿ ಜನರಿಗೆ ಎದುರಾಗಲಿದೆ ನೀರಿನ ಬಿಕ್ಕಟ್ಟು

ವಿಶೇಷ ಮಾಹಿತಿ : ಹಿಮಾಲಯದ ಹಿಮನದಿಗಳು, ವಿಶ್ವದ ಪ್ರಮುಖ ನೀರಿನ ಮೂಲಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇತ್ತೀಚಿನ ಅಧ್ಯಯನಗಳಂತೆ ನೇಪಾಳ ಸೇರಿದಂತೆ ಹಿಮಾಲಯ ಪ್ರದೇಶಗಳಲ್ಲಿ ಗ್ಲೇಶಿಯರ್ಗಳು ವೇಗವಾಗಿ ಕರಗುತ್ತಿದ್ದು,…

ಇವು ವಿಶ್ವದ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ದೇಶಗಳು..!

ವಿಶೇಷ ಮಾಹಿತಿ : ವಿಶ್ವದಲ್ಲಿ ಉದ್ಯೋಗದಾರರ ಸಂಖ್ಯೆ ದೇಶದ ಆರ್ಥಿಕ ಶಕ್ತಿ, ಜನಸಂಖ್ಯೆ ಮತ್ತು ಉದ್ಯಮ ವಿಕಾಸದ ಮಟ್ಟಕ್ಕೆ ನೇರ ಸಂಬಂಧ ಹೊಂದಿದೆ. ಅತಿಹೆಚ್ಚು ಕಾರ್ಮಿಕ ಶಕ್ತಿಯು…

ಇಸ್ಲಾಮಾಬಾದ್ || Pakistan Prime Minister ಆಸ್ಪತ್ರೆಗೆ ದಾಖಲು : ಭಾರತಕ್ಕೆ ಹೆದರಿ ಚಳಿಜ್ವರ ಬಂತಾ?

ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್(Shahbaz Sharif)ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಕಿಸ್ತಾನಕ್ಕೆ ಭಾರತವು ಒಂದೆರಡು ದಿನಗಳಲ್ಲಿ ದಾಳಿ ಮಾಡಬಹುದು ಎನ್ನುವ ಭಯ ಕಾಡುತ್ತಲೇ…

Pakistani mediaಳಲ್ಲಿ ಕರ್ನಾಟಕದ ನಾಯಕರು : ಮೊನ್ನೆ CM ಇಂದು Parameshwara

ಅಂತರಾಷ್ಟ್ರೀಯ : ಪಾಕ್ ಜೊತೆ ಯುದ್ಧ ಬೇಕಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಸಿದ್ದರಾಮಯ್ಯ ಸಾರಿದ್ದ ‘ಶಾಂತಿಯ ಸಂದೇಶ’ ಪಾಕ್ನ ಜನಪ್ರಿಯ ಟಿವಿ…

ಪ್ರವಾಸಿಗರಿಗೆ ಪ್ರವೇಶ ನಿಷೇಧವಿರುವ ಭಾರತದ ವಿಶೇಷ ಬೆಟ್ಟಗಳ ಬಗ್ಗೆ ನಿಮಗೆಷ್ಟು ಗೊತ್ತು..?

ವಿಶೇಷ ಮಾಹಿತಿ : ಭಾರತದಲ್ಲಿ ಅನೇಕ ಸುಂದರ ಪರ್ವತಗಳು ಪ್ರವಾಸಿಗರ ಹೃದಯಗಳನ್ನು ಸೆಳೆಯುತ್ತವೆ. ಆದರೆ ಕೆಲವು ಬೆಟ್ಟಗಳು ತಮ್ಮ ಪ್ರಾಕೃತಿಕ ವೈಶಿಷ್ಟ್ಯ, ಪವಿತ್ರತೆ ಅಥವಾ ಭದ್ರತಾ ಕಾರಣಗಳಿಂದ…

Terrorism ಕಾಟ ಹೆಚ್ಚಿರುವ World Major Countries ಇವು..?

ವಿಶೇಷ ಮಾಹಿತಿ : ಪ್ರಪಂಚದಾದ್ಯಂತ ಭಯೋತ್ಪಾದನೆ ಒಂದು ತೀವ್ರ ಸಮಸ್ಯೆಯಾಗಿದ್ದು, ಹಲವು ದೇಶಗಳು ಇದರಿಂದ ಅತ್ಯಧಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿವೆ. ಜನಜೀವನದ ಸ್ಥಿರತೆ, ಆರ್ಥಿಕ ವಿಕಾಸ ಮತ್ತು ಶಾಂತಿಯ…

World ನೀರಿಗಾಗಿ ಹೋರಾಡಿದ ದೇಶಗಳ Stories ನಿಮಗೆ ಗೊತ್ತಾ..?

ವಿಶೇಷ ಮಾಹಿತಿ : ನೀರು – ಜೀವದ ಮೂಲ. ಆದರೆ ಇತ್ತೀಚಿನ ದಶಕಗಳಲ್ಲಿ ನೀರಿನ ಕೊರತೆಯಿಂದಾಗಿ ಹಲವು ದೇಶಗಳು ಪರಸ್ಪರ ಹೋರಾಡಿದ ಉದಾಹರಣೆಗಳು ಇವೆ. ಪ್ರಪಂಚದಾದ್ಯಂತ ನದಿಗಳ…