ಮತ್ತೆ ಚಿಕ್ಕಮಗಳೂರಿನ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ.

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಆವರಣದಲ್ಲಿ ಮತ್ತೆ ವಿವಾದ ಎದ್ದಿದೆ. ನಿಷೇಧಿತ ಹೋಮ ಮಂಟಪದ ಪಕ್ಕದಲ್ಲೇ ಮುಸ್ಲಿಂ ಕುಟುಂಬ ಮಾಂಸಾಹಾರ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು,…

ಚಿಕ್ಕಮಗಳೂರಿನಲ್ಲಿ ಆನೆ ದಾಳಿ: ಇಬ್ಬರ ಸಾ*, ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆರೋಪಿಸಿ ಪ್ರತಿಭಟನೆ.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೆರೆಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ…

ದೇವಿರಮ್ಮ ಬೆಟ್ಟದ ಮೇಲೆ ಮೂವರಿಗೆ ಅಸ್ವಸ್ಥತೆ.!

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ದೇವಿರಮ್ಮ ಬೆಟ್ಟದ ಮೇಲೆ ಮೂವರು ‌ಭಕ್ತರು ಅಸ್ವಸ್ಥರಾದ ಘಟನೆ ನಡೆದಿದೆ. 6 ಸಾವಿರ ಅಡಿ ಎತ್ತರದ ಬೆಟ್ಟದ ಮೇಲೆ ಅಸ್ವಸ್ಥಗೊಂಡಿದ್ದ ಭಕ್ತರನ್ನು ಅಗ್ನಿಶಾಮಕ…

ಪತ್ನಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಾ*ನ್ನಪ್ಪಿದ ದುರಂತ.

ಚಿಕ್ಕಮಗಳೂರು: ಪ್ರಕೃತಿ ಪ್ರೇಮಿಗಳಿಗೆ ಆಕರ್ಷಕ ತಾಣವಿರುವ ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್ ನಲ್ಲಿ ಮೌನದ ಮರಳಲ್ಲಿ ದುಃಖದ ಸಂಜೆಯೊಂದು ಮಿಂಚಿದೆ. ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಶಿಕ್ಷಕ ಸಂತೋಷ್…

ನಂದಿಗಿರಿಧಾಮ ಹೋಗ್ತೀರಾ? ಮುಂಜಾನೆ–ಸಂಜೆ ಬೈಕ್‌ನಲ್ಲಿ ಹೋಗೋದು ಅಪಾಯಕಾರಿಯಂತೆ!

ಚಿಕ್ಕಬಳ್ಳಾಪುರ: ಬ್ಯಾಂಗಳೂರಿನ ಜನಪ್ರಿಯ ವಿಕೇಂಡ್ ಗಮ್ಯಸ್ಥಳವಾದ ನಂದಿಗಿರಿಧಾಮದಲ್ಲಿ ಚಿರತೆಗಳ ಹಾವಳಿ ಆತಂಕ ಉಂಟುಮಾಡಿದೆ. ವಿಶೇಷವಾಗಿ ಮುಂಜಾನೆ ಅಥವಾ ಸಂಜೆ ವೇಳೆಗೆ ಬೈಕ್‌ನಲ್ಲಿ ಪ್ರಯಾಣ ಮಾಡುವ ಪ್ರವಾಸಿಗರಿಗೆ ಇದು…

ದಿನಕ್ಕೆ ಕೇವಲ 1200 ವಾಹನಗಳಿಗೆ ಪ್ರವೇಶ , ಆನ್ಲೈನ್ ಮುಂಗಡ ಬುಕಿಂಗ್ ಅಗತ್ಯ , ಭೂಕುಸಿತದ ಎಚ್ಚರಿಕೆಯಿಂದ ಹೊಸ ನಿಯಮ ಜಾರಿ. | Tour

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲು, ಈ ಬಾರಿ ಕೇವಲ ಪ್ರಕೃತಿಯ ಸೌಂದರ್ಯದ ಕಣ್ತುಂಬ ತರಗತಿಯಲ್ಲ, ಭೂವೈಜ್ಞಾನಿಕ ಸಂಕಟಗಳೂ ಆಡಳಿತದ ಗಮನ ಸೆಳೆಯುತ್ತಿವೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ,…

ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಬೆಟ್ಟಗಳಿಗೆ ಆ. 26&27 ರಂದು ಪ್ರವಾಸಿಗರಿಗೆ ನಿರ್ಬಂಧ. | Restriction

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಗೆ ಎರಡು ದಿನ (ಆ.26 ಮತ್ತು 27) ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ರಜೆ ನಿಮಿತ್ತ ಹೆಚ್ಚಿನ…

ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು: ದರ್ಶನ್, ಬಿದರೆ ಗ್ರಾಮದ ನಿವಾಸಿ.

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ಕುಮಾರ್ ಎನ್ನುವವರ ಭೀಕರ ಕೊಲೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ದರ್ಶನ್ ಹೆಸರಿನ ವ್ಯಕ್ತಿ, ಕೆಳಗೆ ಬಿದ್ದಿದ್ದ…

ಎಳನೀರು ಕದ್ದಿದ್ದಾನೆಂದು ಮನಸೋ ಇಚ್ಛೆ ಹ*: ವ್ಯಕ್ತಿ ಸಾ*, ಇಬ್ಬರ ಬಂಧನ. | FIR

ಚಿಕ್ಕಮಗಳೂರು: ತೆಂಗಿನ ತೋಟದಲ್ಲಿ ಎಳನೀರು ಕದ್ದಿದ್ದಾನೆಂದು ಮಾಲೀಕನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ  ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ. ಗೊಲ್ಲರಹಟ್ಟಿ…

ಪ್ರಿಯಕರನಿಂದ ಗಂಡನ ಕೊ* ಮಾಡಿಸಿ ತಪ್ಪಿಸಿಕೊಂಡಿದ್ದ ಪತ್ನಿ 2 ತಿಂಗಳ ಬಳಿಕ ಅರೆಸ್ಟ್.

ಚಿಕ್ಕಮಗಳೂರು : ಲವ್ವರ್ ಜೊತೆ ಸೇರಿ ಪತಿಯ  ಹತ್ಯೆಗೆ ಸ್ಕೆಚ್​ ಹಾಕಿದ್ದ ಪತ್ನಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧದ‌ ಗುಟ್ಟು ಬಯಲಾಗುತ್ತೆ ಎಂದು ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ…