ಮದುವೆ ಸಮಾರಂಭ ಗುರಿ: ಕುಖ್ಯಾತ ಗ್ಯಾಂಗ್‌ಗೆ ಖಾಕಿ ಸರ್ಕಸ್.

ಮದುವೆ ಮಂಟಪಗಳಲ್ಲಿ ಕಳ್ಳತನ—ಖಾಕಿಗೆ ಸಿಕ್ಕ ಜಾಲ; 51 ಲಕ್ಷ ರೂ. ಚಿನ್ನ ಜಪ್ತಿ. ದಾವಣಗೆರೆ : ಪ್ರತಿಷ್ಠಿತ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಜನರ ಗಮನ ಬೇರೆಡೆ ಸೆಳೆದು ಕೈಚಳಕ…

ಗಾಳಿಯಿಂದಲೇ ನೀರು ಉತ್ಪಾದನೆ: ದಾವಣಗೆರೆ ವಿದ್ಯಾರ್ಥಿಗಳ ಅದ್ಭುತ ಆವಿಷ್ಕಾರ.

ದಾವಣಗೆರೆ : ಇಲ್ಲೊಂದು ಬಾಟಲ್ ಇದೆ. ಅದರಲ್ಲಿ ಹನಿ ಹನಿ ನೀರು ಸಂಗ್ರಹವಾಗುತ್ತದೆ. ಆದರೆ, ಇದು ಯಾವುದೇ ನಲ್ಲಿಯಿಂದ ಬರುತ್ತಿರುವ ನೀರಲ್ಲ! ಗಾಳಿಯಿಂದಲೇ ಬಾಟಲ್​​ನಲ್ಲಿ ನೀರು ತುಂಬುತ್ತಿದೆ. ಇದು…

7 ಕಿಮೀ ಉದ್ದದ ಕನ್ನಡ ಧ್ವಜದ ಭವ್ಯ ಮೆರವಣಿಗೆ.

ದಾವಣಗೆರೆ:  70 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ಅವಿಸ್ಮರಣೆಗೊಳಿಸುವ ನಿಟ್ಟಿನಲ್ಲಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ, ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ…

ಮೆಕ್ಕೆಜೋಳ, ಭತ್ತಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟಕ್ಕೆ ಸಜ್ಜು.

ದಾವಣಗೆರೆ : ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಹೋರಾಟ ನಡೆಸಿದ ರೈತರ ಕಿಚ್ಚು ತಣ್ಣಗಾಯಿತು ಎನ್ನುವಷ್ಟರಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಆರಂಭವಾಗಿದೆ. ಈಗಾಲೇ ಮೆಕ್ಕೆಜೋಳ ಹಾಗೂ ಭತ್ತಕ್ಕೆ ಬೆಂಬಲ…

ಸಾಮಾಜಿಕ ಕಾರ್ಯಕರ್ತನ ಮೇಲೆ ಕೊ*ಲೆ ಯತ್ನ ಪ್ರಕರಣ; ನಟಿ–ಮಾಡೆಲ್ ಸವಿತಾಬಾಯಿ ಬಂಧನ.

ದಾವಣಗೆರೆ: ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಈ ಮೊದಲು ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರು ಮಾಡೆಲ್…

KMF ಶಿಮೂಲ್‌ನಲ್ಲಿ 194 ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಲ್ಲಿ ವಿವಿಧ ವಿಭಾಗಗಳ 194 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ನೇರ ನೇಮಕಾತಿ…

ದಾವಣಗೆರೆ ಜಿಲ್ಲಾ ಕಾನೂನು ಪ್ರಾಧಿಕಾರದಲ್ಲಿ ಹೊಸ ನೇಮಕಾತಿ , ತಿಂಗಳಿಗೆ ₹45,000 ಸಂಬಳ , ಅರ್ಜಿ ಸಲ್ಲಿಸಲು ಕೊನೆಯ ದಿನ ಅ.25

ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಉಪ ಕಾನೂನು ನೆರವು ರಕ್ಷಣಾ ಕೌನ್ಸೆಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ.…

ಗರ್ಭಿಣಿ ಮಹಿಳಾ ಅಧಿಕಾರಿ ವಿರುದ್ಧ ಅಸಮಂಜಸ ಹೇಳಿಕೆ: ಕಾಂಗ್ರೆಸ್ ಶಾಸಕರ ವಿವಾದಿತ ಹೇಳಿಕೆ!

ದಾವಣಗೆರೆ: ‘ಮೀಟಿಂಗ್​ಗೆ ಬನ್ನಿ ಎಂದರೆ ಪ್ರಗ್ನೆಂಟ್ ಎಂದು ಹೇಳುತ್ತಾರೆ. ಆದರೆ ಮಾಮೂಲು ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರಗ್ನೆಂಟ್ ಇರುವುದಿಲ್ಲವೇ?’ ಇದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್…

 ದಾವಣಗೆರೆಯಲ್ಲಿ ಅಮಲು ಸಿರಪ್ ಗದ್ದಲ . 1.24 ಲಕ್ಷ ಮೌಲ್ಯದ ಸಿರಪ್ ವಶ , ಐವರು ಬಂಧನ.

ದಾವಣಗೆರೆ : ಕೆಲ ದಿನಗಳ ಹಿಂದೆಯಷ್ಟೇ ಮಾರಕ ಕಫ್ ಸಿರಪ್ ಸೇವಿಸಿದ ಮಧ್ಯಪ್ರದೇಶ ಮತ್ತು ರಾಜಸ್ಥಾನದ 11 ಮಕ್ಕಳ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಮಹಾಮಾರಿ ಸಿರಪ್​…

ಜಾತಿ ಸಮೀಕ್ಷೆ ವೇಳೆ ಶಿಕ್ಷಕನಿಗೆ ಹೃದಯಾಘಾತ! ಮಾನಸಿಕ ಒತ್ತಡವೇ ಕಾರಣವಾ?

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಹಳೆಕಡ್ಲೆಬಾಳು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಪ್ರಕಾಶ್ ನಾಯಕ್ (44) ಜಾತಿ ಸಮೀಕ್ಷೆ (ಸಾಮಾಜಿಕ-ಆರ್ಥಿಕ ಶೈಕ್ಷಣಿಕ ಸಮೀಕ್ಷೆ) ಕಾರ್ಯಚಟುವಟಿಕೆ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ.…