ಶಿವಮೊಗ್ಗ || ಕೆಎಸ್‌ಆರ್‌ಟಿಸಿ ದರ ಹೆಚ್ಚಳದ ಹಿನ್ನೆಲೆ || ಖಾಸಗಿ ಬಸ್ ಪ್ರಯಾಣ ದರ ಶೆ. 20 ರಷ್ಟು ಏರಿಕೆಗೆ ಆಗ್ರಹ
ಶಿವಮೊಗ್ಗ: ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ಸೇರಿದಂತೆ ಬಹುತೇಕ ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿ ಖಾಸಗಿ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕೆಎಸ್‌ಆರ್‌ಟಿಸಿ ಟಿಕೆಟ್ ದರವನ್ನು ಶೇ.15ರಷ್ಟು ಟಿಕೆಟ್…