ಡಿಜಿಟಲ್ ಮಾಧ್ಯಮ ನೀತಿ ಪರಿಚಯಿಸಿದ ಉತ್ತರಪ್ರದೇಶ ಸರಕಾರ: ‘ದೇಶ ವಿರೋಧಿ ವಿಷಯ’ಕ್ಕೆ ಜೀವಾವಧಿ ಶಿಕ್ಷೆ
ಲಕ್ನೋ: ಆನ್‌ಲೈನ್‌ನಲ್ಲಿ ‘‘ದೇಶ ವಿರೋಧಿ ವಿಷಯ’’ಗಳನ್ನು ಪೋಸ್ಟ್ ಮಾಡುವವರಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸುವ ರಾಜ್ಯ ಡಿಜಿಟಲ್ ಮಾಧ್ಯಮ ನೀತಿ 2024ಕ್ಕೆ ಉತ್ತರಪ್ರದೇಶ ಸಂಪುಟ…
