Zero FIR, ಆನ್‌ಲೈನ್ ದೂರುಗಳು: ಜುಲೈ 1ಕ್ಕೆ ಜಾರಿಗೆ ಬರಲಿರುವ ನಾಗರಿಕ ಸ್ನೇಹಿ ಹೊಸ ಕ್ರಿಮಿನಲ್ ಕಾನೂನುಗಳು
ನವದೆಹಲಿ: ಶೂನ್ಯ ಪ್ರಥಮ ಮಾಹಿತಿ ವರದಿ(Zero FIR), ಆನ್‌ಲೈನ್‌ನಲ್ಲಿ ಪೊಲೀಸ್ ದೂರುಗಳ ನೋಂದಣಿ, ವಿದ್ಯುನ್ಮಾನ ವಿಧಾನಗಳ ಮೂಲಕ ಸಮನ್ಸ್ ಮತ್ತು ಎಲ್ಲಾ ಘೋರ ಅಪರಾಧ ದೃಶ್ಯಗಳ ಕಡ್ಡಾಯ ವೀಡಿಯೊಗ್ರಫಿ…
