ವೈಷ್ಣೋದೇವಿ ಯಾತ್ರೆ ಸೆ. 14 ರಿಂದ ಪುನರಾರಂಭ: ಭೂಕುಸಿತ ಮತ್ತು ಮಳೆಯಿಂದ ಸ್ಥಗಿತಗೊಂಡಿದ್ದ ಯಾತ್ರೆಗೆ ಹವಾಮಾನ ಸುಧಾರಣೆ”

ಕತ್ರಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದ್ದ ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 14 ರಿಂದ ಪುನರಾರಂಭಗೊಳ್ಳಲಿದೆ. ಕಳೆದ 19 ದಿನಗಳಿಂದ ಭೂಚಲನೆ ಮತ್ತು ತೀವ್ರ ಹವಾಮಾನ…

ನನ್ನ ಮಗ ರಾಜಾ ರೆಡ್ಡಿಯೇ YSR ಉತ್ತರಾಧಿಕಾರಿ: ಶರ್ಮಿಳಾ ಸ್ಪಷ್ಟನೆ”.

ನವದೆಹಲಿ: ಇತ್ತೀಚೆಗೆ ವೈಎಸ್ ಶರ್ಮಿಳಾ ಅವರ ಮಗ, ರಾಜಾ ರೆಡ್ಡಿ, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ರಾಜಕೀಯ ಪ್ರವೇಶ ಮಾಡಲು ಸಾಧ್ಯವಿರುವುದೆಂಬ ಕುತೂಹಲ ಹೆಚ್ಚಿಸಿಕೊಂಡಿದೆ.…

ಕಠ್ಮಂಡು ಹೋಟೆಲ್ ಬೆಂಕಿ ದುರಂತ: ಭಾರತೀಯ ಮಹಿಳೆಯ ದಾರುಣ ಸಾ*.

ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆ ಹಿಂಸಾಚಾರದಲ್ಲಿ ತಿರುಗಿ ಹಲವಾರು ಹೋಟೆಲು-ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಈ ಅವಾಂತರದಲ್ಲಿ ಗಾಜಿಯಾಬಾದ್ ಮೂಲದ ಭಾರತೀಯ ದಂಪತಿ ಸಿಲುಕಿಕೊಂಡಿದ್ದರು. ಪಾರಾಗುವ…

ಉಕ್ರೇನ್–ರಷ್ಯಾ ಯುದ್ಧದಿಂದ ಅತಿಹೆಚ್ಚು ಲಾಭ ಅಮೆರಿಕಕ್ಕೇ!

ನವದೆಹಲಿ: ಉಕ್ರೇನ್–ರಷ್ಯಾ ಯುದ್ಧದಲ್ಲಿ ಭಾರತ, ಚೀನಾ ಕಡಿಮೆ ಬೆಲೆಯ ತೈಲದಿಂದ ಲಾಭ ಪಡೆದುಕೊಳ್ಳುತ್ತಿದ್ದರೂ, ನಿಜವಾದ ಹಣದ ಹೊಳೆ ಅಮೆರಿಕದತ್ತ ಹರಿಯುತ್ತಿದೆ. ಯೂರೇಷಿಯನ್ ಪ್ರಕಾರ, ಅಮೆರಿಕದ ಡಿಫೆನ್ಸ್ ಕಂಪನಿಗಳೇ…

ವರದಕ್ಷಿಣೆಗಾಗಿ ಮಗಳ ಕೊ* – ಶವ ನೋಡಿ ಆಘಾತದಿಂದ ತಾಯಿಯೂ ಪ್ರಾಣ ಬಿಟ್ಟ ದಾರುಣ ಘಟನೆ!

ಬಿಹಾರ: ವರದಕ್ಷಿಣೆ ಕಿರುಕುಳದಿಂದಾಗಿ ಮತ್ತೆ ಒಬ್ಬ ಮಹಿಳೆಯ ಜೀವ ಹೋಯಿತು. ಇನ್ನೂ ದುಃಖದ ಸಂಗತಿ ಏನೆಂದರೆ, ಆಕೆಯ ಶವವನ್ನು ನೋಡಿ ತಾಯಿ ಆಘಾತದಿಂದ ಮೃತಪಟ್ಟಿದ್ದಾರೆ. ಘಟನೆ ವಿವರ:…

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಪ್ರಮಾಣ ವಚನ ಸ್ವೀಕಾರ.

ನವದೆಹಲಿ :ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಭಾರತ ದೇಶದ 15ನೇ ಉಪರಾಷ್ಟ್ರಪತಿಯಾಗಿ ಅಧಿಕೃತವಾಗಿ ಪದಗ್ರಹಣ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅವರು…

ಯುವತಿ ಮೇಲೆ ಅ*ಚಾರ ಮಾಡಿ ವ್ಯಕ್ತಿ ಪರಾರಿ.

ಬುಲಂದ್​ಶಹರ್ : ಮದುವೆಯಾಗುತ್ತೇನೆಂದು ಯುವತಿಯನ್ನು ನಂಬಿಸಿ, ಅತ್ಯಾಚಾರ ಮಾಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನಿಗೆ ಓಡಿ ಹೋಗಲು ಸಹಾಯ ಮಾಡಿದ 7…

ಕಾರಿನಲ್ಲಿಯೇ ಸಾ*ವಿಗೊಳಗಾದ ಸೇನಾಧಿಕಾರಿ: ಬೆಂಗಳೂರಿನ ಮೇಜರ್ ವಿಜಯ್ ಕುಮಾರ್ ಹೃದಯಾಘಾತಕ್ಕೆ ಬಲಿಯಾದ ಶಾಕ್.

ಮಧ್ಯಪ್ರದೇಶ: ಭದ್ರತೆಯ ತೊಗಲು ಹೊತ್ತಿದ್ದ ನಾಯಕನೊಂದು ನಿಶ್ಯಬ್ದ ಅಂತ್ಯ:ಬೆಂಗಳೂರಿನ ಮೂಲದ ಸೇನಾ ವೈದ್ಯಾಧಿಕಾರಿ ಮೇಜರ್ ಬಿ. ವಿಜಯ್ ಕುಮಾರ್ (ವಯಸ್ಸು: 45) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ದುಃಖದ…

ಪತ್ನಿ-ಪ್ರಿಯಕರನ ಕೊಂ*, ರುಂಡಗಳೊಂದಿಗೆ ಪೊಲೀಸರಿಗೆ ಶರಣಾದ ಗಂಡ – ತಮಿಳುನಾಡಿನಲ್ಲಿ ಶಾಕಿಂಗ್ ಘಟನೆ.

ತಮಿಳುನಾಡು: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.ಮರ ಕಡಿಯುವ ಕೆಲಸ ಮಾಡುವ ಕೊಲಂಜಿ ಎಂಬಾತ, ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಜೊತೆ ಅನೈತಿಕ…

ದೆಹಲಿಯಲ್ಲಿ 5 ಐಸಿಸ್ ಉಗ್ರರ ಸೆರೆ – ಬಾಂಬ್ ತಯಾರಿಕಾ ಘಟಕ ಪತ್ತೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 5 ಐಸಿಸ್ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳು ಬಾಂಬ್ ತಯಾರಿಕಾ…