ಪ್ರವಾಹ ಸಂತ್ರಸ್ತರಿಗೆ ಉಚಿತ ಊಟ ವಿತರಣೆ – ಸ್ವಾಭಿಮಾನ ತೋರಿದ ಬಾಲಕ ದುಡ್ಡು ಕೊಟ್ಟು ಊಟ ಪಡೆದ.

ಪಂಜಾಬ್: ಭಾರೀ ಮಳೆಯಿಂದಾಗಿ ದೆಹಲಿ, ಎನ್‌ಸಿಆರ್ ಹಾಗೂ ಪಂಜಾಬ್‌ನಲ್ಲಿ ಪ್ರವಾಹ ಉಂಟಾಗಿ ಹಲವರು ನಿರಾಶ್ರಿತರಾಗಿದ್ದಾರೆ. ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಇವರಿಗೆ ಉಚಿತವಾಗಿ ಆಹಾರ ವಿತರಣೆ ನಡೆಯುತ್ತಿದೆ.ಆದರೆ, ಇದೇ…

ಜೀವಂತ ಹಾವುಗಳನ್ನು ಕೈಯಲ್ಲಿ ಹಿಡಿದು ಕುಣಿದ ಗ್ರಾಮಸ್ಥರು – ರಾಜಸ್ಥಾನದಲ್ಲಿ ವಿಚಿತ್ರ ಆಚರಣೆ.!

ಜೈಪುರ: ಸಾಮಾನ್ಯವಾಗಿ ಹಾವು ಕಂಡರೆ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ ರಾಜಸ್ಥಾನದಲ್ಲಿ ಹಾವುಗಳನ್ನು ಕೈಯಲ್ಲಿ ಹಿಡಿದು ಕುಣಿಯುವ ವಿಚಿತ್ರ ಆಚರಣೆ ನಡೆದಿದೆ. ಚುರುವಿನ ಗೋಗಾಜಿ ದೇವಸ್ಥಾನದಲ್ಲಿ…

ರಾಮಾಯಣ’ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ಸೇರ್ಪಡೆ – ಎರಡನೇ ಭಾಗದ ವಿಎಫ್ಎಕ್ಸ್‌ಗೆ ಕ್ಸೇವಿಯರ್ ಬೆರ್ನಾಶೋನಿ ಹೊಣೆ. Film

ಮುಂಬೈ: ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ’ ಈಗಾಗಲೇ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾವಾಗಿ ಖ್ಯಾತಿಯಲ್ಲಿದೆ. ಈ ಚಿತ್ರವನ್ನು ಹಾಲಿವುಡ್ ಮಟ್ಟದ…

ಮಗಳನ್ನು ಮದುವೆ ಮಾಡಿಕೊಡಲ್ಲ ಎಂದಕ್ಕೆ ಪೋಷಕರನ್ನೇ ಕೊಂ*. ಯುವಕ – ಇಬ್ಬರು ಸಹೋದರಿಯರು ಗಾಯ.

 ಜಾರ್ಖಂಡ್:“ನಿನ್ನ ಮಗಳನ್ನು ನಿನಗೆ ಮಾತ್ರ ಮದುವೆ ಮಾಡಿಕೊಡಲ್ಲ” ಎಂಬ ಪೋಷಕರ ನಿರ್ಧಾರವೇ ಭೀಕರ ಹತ್ಯೆಗೆ ಕಾರಣವಾಯಿತು. ಸುಂದರಪ್ಲಾನ್ ಗ್ರಾಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಯುವಕನೊಬ್ಬ ಯುವತಿಯ…

ವರದಕ್ಷಿಣೆ ಕಿರುಕುಳ ತಾಳಲಾರದೆ ಟೆರೇಸಿನಿಂದ ಜಿಗಿದ ಮಹಿಳೆ; ಬಿದ್ದ ಮೇಲೂ ಥಳಿಸಿದ ಅತ್ತೆ-ಮಾವ!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಲಿಗಢದಲ್ಲಿ ಆಘಾತಕಾರಿ ಘಟನೆ ಬಹಿರಂಗವಾಗಿದೆ. ವರದಕ್ಷಿಣೆ ಕಿರುಕುಳ ತಾಳಲಾರದೆ ಮನೆಯ ಎರಡು ಅಂತಸ್ತಿನ ಟೆರೇಸಿನಿಂದ ಹಾರಿದ ಮಹಿಳೆ, ಬಿದ್ದ ಮೇಲೂ ತನ್ನ…

ಅಮಾನತು ಬಳಿಕ ಕೆ. ಕವಿತಾ BRS ಹಾಗೂ MLC ಸ್ಥಾನಕ್ಕೆ ರಾಜೀನಾಮೆ; ಅಪ್ಪನಿಗೆ ನೇರ ಸಲಹೆ.

ಹೈದರಾಬಾದ್: ಬಿಆರ್​ಎಸ್ ಪಕ್ಷದಿಂದ ಅಮಾನತುಗೊಂಡ ಬೆನ್ನಲ್ಲೇ, ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಕೆ. ಕವಿತಾ, ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ,…

ರೆಸಿಸ್ಟೆನ್ಸ್ ಫ್ರಂಟ್‌ಗೆ ಮಲೇಷ್ಯಾ ಮೂಲಕ ಹಣ ಹರಿವು – NIA ತನಿಖೆಯಲ್ಲಿ ಹೊಸ ಸುಳಿವು!

ನವದೆಹಲಿ: ಪಹಲ್ಗಾಂ ಉಗ್ರ ದಾಳಿಗೆ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಗೆ ವಿದೇಶದಿಂದ ಹಣದ ಹರಿವು ನಡೆದಿರುವುದಕ್ಕೆ ಹೊಸ ಪುರಾವೆಗಳು ಪತ್ತೆಯಾಗಿವೆ. ಎನ್ಐಎ ತನಿಖೆಯಲ್ಲಿ, ಮಲೇಷ್ಯಾದಿಂದ…

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ನ್ನು ‘ಎಕ್ಸ್ಟ್ರಾ’ ಮಾಡಿದ ಬಾಲಿವುಡ್ – ಕೇರಳಿಗರ ಆಕ್ರೋಶ

ಮುಂಬೈ: ಬಾಲಿವುಡ್‌ನಲ್ಲಿ ದಕ್ಷಿಣ ಭಾರತೀಯರನ್ನು ಹಾಸ್ಯ, ವ್ಯಂಗ್ಯ ಪಾತ್ರಗಳ ಮೂಲಕ ತೋರಿಸುವ ಪ್ರವೃತ್ತಿ ಹೊಸದೇನಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಪರಮ್ ಸುಂದರಿ’ಚಿತ್ರ ಈ ವಿವಾದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಮಲಯಾಳಂ…

120 ದೇಶಗಳಲ್ಲಿ ಬಿಡುಗಡೆಗೆ ಸಿದ್ಧ ಮಹೇಶ್ ಬಾಬು-ರಾಜಮೌಳಿ Film!

ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನ, ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ವಿಶ್ವದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಈವರೆಗೆ ಭಾರತದ ಅತಿ ದೊಡ್ಡ ಬಜೆಟ್‌ನಲ್ಲಿ ಮೂಡಿ…

ಅಫ್ಘಾನಿಸ್ತಾನದಲ್ಲಿ ಭೂಕಂಪ : 1,411 ಮಂದಿ ಬಲ*, 5,000ಕ್ಕೂ ಹೆಚ್ಚು ಮನೆಗಳು ನೆಲಸಮ.

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ 1,411 ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 5,000ಕ್ಕೂ ಹೆಚ್ಚು ಮನೆಗಳು…