ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು?

ತಾಯ್ತನ ಅನ್ನುವುದು ಪ್ರತಿ ಮಹಿಳೆಗೆ ಅತ್ಯಂತ ವಿಶೇಷ ಘಟ್ಟವಾಗಿದೆ. ಒಂದು ಹೆಣ್ಣಿನ ಜೀವನ ಪರಿಪೂರ್ಣವಾಗುವುದು ಆಕೆ ತಾಯಿಯಾಗಿ ಮಗುವಿಗೆ ಜನ್ಮ ನೀಡಿದಾಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು…

ಉಗುರು ಪದೇ ಪದೇ ಮುರಿಯದಂತೆ ನೋಡಿಕೊಳ್ಳಲು ಈ ರೀತಿ ಮಾಡಿ

ಪ್ರತಿಯೊಬ್ಬ ಹುಡುಗಿಯೂ ತನಗೆ ಉದ್ದ ಮತ್ತು ಸುಂದರವಾದ ಉಗುರುಗಳು ಇರಬೇಕೆಂದು ಬಯಸುತ್ತಾಳೆ. ಅದಕ್ಕಾಗಿಯೇ ಕೆಲವು ಮಹಿಳೆಯರು ದೊಡ್ಡ ದೊಡ್ಡ ಪಾರ್ಲರ್ ನಲ್ಲಿ ಸಾವಿರಾರು ರೂಪಾಯಿ ಹಣ ವ್ಯರ್ಥ…

ಮಹಿಳೆಯರಲ್ಲಿ ಕೂದಲು ಉದುರಲು ಪ್ರಮುಖ ಕಾರಣಗಳು ಹೀಗಿವೆ ನೋಡಿ!

ಕೂದಲು ಅಂದಾಕ್ಷಣ ಪ್ರತಿಯೊಬ್ಬರ ಕೈಗಳು ಒಂದು ನಿಮಿಷ ತಮ್ಮ ತಲೆಯ ಮೇಲೆ ಹೋಗುವುದರಲ್ಲಿ ಅನುಮಾನವೇ ಬೇಡ. ಏಕೆಂದರೆ, ಅಷ್ಟರ ಮಟ್ಟಿಗೆ ತಮ್ಮ ಕೇಶರಾಶಿಗೆ ಪ್ರಾಮುಖ್ಯತೆ ಕೊಡುತ್ತಾರೆ ನಮ್ಮ…

ವಯಸ್ಸಾದಂತೆ ಮುಖದಲ್ಲಿ ಮೂಡುವ ನೆರಿಗೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ…

ಅಂದವಾದ ಕೈಬೆರಳಿಗಾಗಿ ಆಕರ್ಷಕ ‘ನೈಲ್ ಪಾಲಿಶ್’

ಕೈ ಬೆರಳುಗಳು ಅಂದವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯೂ ಹೌದು. ನೀಳವಾಗಿ ಇಳಿಬಿಟ್ಟ ಉಗುರುಗಳು ಲಲನೆಯರ ಕೈಗೊಂದು ಬೇರೆಯೇ ಅದ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿ ಅವುಗಳ ರಕ್ಷಣೆಯೂ ಅಷ್ಟೇ…

ಹೆಣ್ಣುಮಕ್ಕಳಿಗಾಗಿ ಸರ್ಕಾರದಿಂದ, ಯೋಜನೆ ರೂಪದಲ್ಲಿ ಸಿಗುವ ಸಹಕಾರಗಳು ಯಾವುವು ಗೊತ್ತಾ…

 ಹೆಣ್ಣು ಮಕ್ಕಳು ಬರಿ ಅಡುಗೆ ಮನೆಗೆ ಮಾತ್ರಾ ಸೀಮಿತವಲ್ಲ, ಆರ್ಥಿಕತೆಯ ಮುಖ್ಯ ವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿ ಪ್ರಯತ್ನಿಸುತ್ತಿದೆ. ಹಾಗಾದ್ರೆ ಯಾವುವು ಆ…

ಮಹಿಳೆಯರಲ್ಲಿ ಹೃದಯಘಾತಕ್ಕೂ ಮುಂಚೆ ಕಂಡುಬರುವ ಲಕ್ಷಣಗ

ಇತ್ತೀಚಿಗೆ ಹೃದಯದ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕೆ ಕಾರಣಗಳೇನು ಎಂದು ಸಾಕಷ್ಟು ಸಂಶೋಧನೆಗಳಿಂದ ಹೊರ ಬಂದಿದೆ. ಹೃದಯಘಾತ, ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್, ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಯಲ್ಲಿ ಅಡಚಣೆಯಿಂದ…

ಕಾಲ ಬದಲಾಗಿದೆ ಪ್ರತಿಯೊಬ್ಬರು ಹೆಣ್ಣುಮಕ್ಕಳನ್ನು ಇಷ್ಟ ಪಡುತ್ತಾರೆ ಯಾಕೆ ಗೋತ್ತಾ..?

ಚೈತ್ರ ಹೆಚ್‌ಬಿ ಹೆಸರಹಳ್ಳಿ ನಾವು ಹೆಣ್ಣು ಅಂದರೆ ಅಂದ ಚಂದಕ್ಕೆ ಮಾದರಿಯಾಗಿರುತ್ತಾರೆ.. ಯಾಕೆಂದರೆ ಹೆಣ್ಣು ಮಕ್ಕಳು ಮನೆಯಲ್ಲಿ ಹುಟ್ಟಿದ್ದಾಳೆ ಅಂದರೆ ಆ ಮನೆಯ ನಂದಾದೀಪ ಎಂದು ಅಥವಾ…

ಮಿಸ್ ಯೂನಿವರ್ಸ್ ಇಂಡಿಯಾ 2024′ ಕಿರೀಟವನ್ನು ಮುಡಿಗೇರಿಸಿಕೊಂಡ ರಿಯಾ ಸಿಂಘಾ | Miss Universe India

ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ ಮತ್ತು ಅವರು ಈಗ ಜಾಗತಿಕ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಮಿಸ್ ಯೂನಿವರ್ಸ್…

ಕೇಂದ್ರ, ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್..

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣ ಮತ್ತು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಹಣಕಾಸು ಯೋಜನೆಗಳ ಸರಣಿಯನ್ನು ಅನಾವರಣಗೊಳಿಸಿವೆ.ಈ ಕಾರ್ಯಕ್ರಮಗಳು ಶಿಕ್ಷಣ, ಆರೋಗ್ಯ, ಉದ್ಯಮಶೀಲತೆ…