ಮೊದಲ ಪೋಕ್ಸೋ ಕೇಸ್‌ನಲ್ಲಿ ಮುರುಘಾ ಶ್ರೀಗೆ ರಿಲೀಫ್​.

ಚಿತ್ರದುರ್ಗ : ಮೊದಲ ಪೋಕ್ಸೋ ಪ್ರಕರಣ ಸಂಬಂಧ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​​ ಬಿಗ್​​ ರಿಲೀಫ್​​ ನೀಡಿದೆ. ಕೇಸ್​ನಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದಿರುವ…

KMF ಶಿಮೂಲ್‌ನಲ್ಲಿ 194 ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಲ್ಲಿ ವಿವಿಧ ವಿಭಾಗಗಳ 194 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ನೇರ ನೇಮಕಾತಿ…

ಕಾಂಗ್ರೆಸ್ ನಾಯಕರಿಗೆ ಕಾರಜೋಳ ಖಡಕ್ ಪ್ರಶ್ನೆ: “ಉಗ್ರ ಕೃತ್ಯ ಎಸಗಿದವರು ನಿಮ್ಮ ಅಣ್ಣ-ತಮ್ಮಂದಿರಾ?”

ಚಿತ್ರದುರ್ಗ: ದೆಹಲಿ ಸ್ಫೋಟದ ಕುರಿತು ಕಾಂಗ್ರೆಸ್ ನಾಯಕರ ನಿಲುವನ್ನು ಬಿಜೆಪಿ ನಾಯಕ ಗೋವಿಂದ ಕಾರಜೋಳ ತೀವ್ರವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಅಶಾಂತಿ ಉಂಟುಮಾಡುವ ‘ಹೀನ ಮನಸ್ಥಿತಿ’ ಕಾಂಗ್ರೆಸ್ ನಾಯಕರಿಗಿದೆ ಎಂದು…

 “ಜಮೀರ್ ಅಹ್ಮದ್ ಖಾನ್ ಮುಂದಿನ DCM!”ಚಿತ್ರದುರ್ಗದಲ್ಲಿ ರಾಜಕೀಯ ರಂಗು.

ಚಿತ್ರದುರ್ಗ: ಸದ್ಯ ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದರ ನಡುವೆ ದಲಿತ ಸಿಎಂ ಕೂಗು…

ಪೆಟ್ರೋಲ್ ಬಂಕ್ ಕೆಲಸಗಾರನೊಂದಿಗೆ ಎಂಜಿನಿಯರಿಂಗ್ ಹುಡುಗಿಯ ಪ್ರೇಮವಿವಾಹ.

ಚಿತ್ರದುರ್ಗ: ಎಸ್​ಎಸ್​ಎಲ್​ಸಿ ವರೆಗೆ ಓದಿ ಊರಿನಲ್ಲೇ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿರುವ ಯುವಕನ ಜತೆ ಬೆಂಗಳೂರಿಗೆ ತೆರಳಿ ಎಂಜಿನಿಯರಿಂಗ್ ಓದುತ್ತಿರುವ ಯುವತಿಗೆ ಲವ್! ಪೋಷಕರ ವಿರೋಧದ ಮಧ್ಯೆಯೂ ಮದುವೆ.…

ಹೊಸ ಕಾರು ಖರೀದಿ ಸಂಭ್ರಮ ಕಚೇರಿಯಲ್ಲೇ ಪಾರ್ಟಿಯಾಗಿ ಮಾರ್ಪಾಟು | ಪಬ್ಲಿಕ್ ಆಫೀಸ್ ದುರ್ಬಳಕೆ ಆರೋಪ.

ಚಿತ್ರದುರ್ಗ: ಜಿಲ್ಲಾ ಶಿಕ್ಷಣಾಧಿಕಾರಿ (ಡಿಡಿಪಿಐ) ಕಚೇರಿ ಎನ್ನುವ ಸ್ಥಳದಲ್ಲಿ ಸಮ್ಮಾನದ ಕೆಲಸಗಳಿಗಷ್ಟೇ ಅಲ್ಲ, ಈಗ ಎಣ್ಣೆ ಪಾರ್ಟಿಗೂ ಸ್ಥಳ ಎಂಬ ಆರೋಪ ಕೇಳಿಬಂದಿದೆ. ಸಿಬ್ಬಂದಿಯೊಬ್ಬ ಕಾರು ಖರೀದಿ…

ಕೇವಲ 5 ದಿನಗಳಲ್ಲಿ ಜಾತಿ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ!

ಚಿತ್ರದುರ್ಗ : ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ಕೆಲಸ ಹಲವೆಡೆ ತಡವಾಗುತ್ತಿದ್ದರೂ, ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದಾಸರ್ಲಹಳ್ಳಿ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಆದರ್ಶ ಸ್ಥಾಪಿಸಿದ್ದಾರೆ.…

18 ದಿನಗಳ ಉತ್ಸವದಲ್ಲಿ ಭಕ್ತಿ, ಭರವಸೆ, ಧಾರ್ಮಿಕ ಉತ್ಸಾಹ ತೀಪ್ತಿಯಾಗಿ ಹರಿದ ಉದಾಹರಣೆಯಾಗಿ ಕಾಣಿಕೆ ದಾನ.

ಚಿತ್ರದುರ್ಗ: ಈ ವರ್ಷ ನಡೆದ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಭಕ್ತರಿಂದ ಭಾರಿ ಧಾರ್ಮಿಕ ಸಾಥ್‌ ಮತ್ತು ಕಾಣಿಕೆ ಸಂಗ್ರಹದ ಮೂಲಕ ಯಶಸ್ವಿಯಾಗಿ ನೆರವೇರಿದೆ. ವಿಶ್ವ ಹಿಂದೂ…

ರೇಣುಕಾಸ್ವಾಮಿಯ ಪತ್ನಿಗೆ ಉದ್ಯೋಗ ಭರವಸೆ – ಶಾಸಕ ರಘುಮೂರ್ತಿಯಿಂದ ಆರ್ಥಿಕ ನೆರವೂ.

ಚಿತ್ರದುರ್ಗ: ನಟ ದರ್ಶನ್ ಪ್ರಕರಣದಲ್ಲಿ ಕೊಲೆಯಾಗಿದ್ದ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಈಗ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು…

ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ DJ ಜಪ್ತಿ.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಡಿಜೆ ವ್ಯವಸ್ಥೆಯ ಸೀಜ್ ಮಾಡಲು ಮುಂದಾದ ಪೊಲೀಸರು, ಈಗಾಗಲೇ ವಿವಾದವನ್ನು ಹುಟ್ಟಿಸಿದ್ದಾರೆ. ಗಣೇಶ ವಿಸರ್ಜನೆಗೆ ಸಿದ್ಧವಾಗಿದ್ದ ಡಿಜೆ, ಪೊಲೀಸರು…