ಮೈಸೂರು ನಗರದಲ್ಲಿ 50ಕ್ಕೂ ಹೆಚ್ಚು ಪುಟಾಣಿ ಅಂಗಡಿಗಳಿಗೆ JCB ದಾಳಿ– ಬೆಳಗಿದ ವ್ಯಾಪಾರಿಗಳು “ಏಕಾಏಕಿ ಹೇಗೆ?” ಎಂದು ಪ್ರಶ್ನೆ.
ಮೈಸೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸೆಪ್ಟೆಂಬರ್ 1ರ ಮೈಸೂರು ಭೇಟಿಗೆ ಸಿದ್ಧತೆಗಳೆಲ್ಲಾ ಚುರುಕುಗೊಂಡಿರುವ ಬೆನ್ನಲ್ಲೇ, ನಗರದ ಹಲವು ರಸ್ತೆಗಳ ವ್ಯಾಪ್ತಿಯ ಅಂಗಡಿಗಳನ್ನು ಪಾಲಿಕೆ ಸಿಬ್ಬಂದಿ…
