ಬೆಂಗಳೂರು || ಸ್ಥಳ ಆಯ್ಕೆಗೆ ಅಭಿವೃದ್ಧಿಯೇ ಮೂಲಮಂತ್ರವಾಗಲಿ

ಬೆಂಗಳೂರು: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಕಸರತ್ತು ಬಹುತೇಕ ಕೊನೆ ಹಂತ ತಲುಪಿದ್ದು ಈಗ ಗುರುತಿಸಿರುವ ಸ್ಥಳಗಳಲ್ಲಿ ಯಾವುದು ಅಂತಿಮವಾಗುತ್ತದೆ ಎನ್ನುವ ಕುತೂಹಲವಿದೆ.…

ಪಿಎಂ ಕಿಸಾನ್ ಹಣ ಪಡೆಯಲು ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರವು ಪ್ರತಿ ವರ್ಷ ರೂ 6,000 ಆರ್ಥಿಕ ನೆರವು ನೀಡುತ್ತದೆ. ಸರಕಾರವು ವಾರ್ಷಿಕ 6 ಸಾವಿರ…

ಬೆಳಗಾವಿ || ಬೆಳಗಾವಿಯಲ್ಲಿ ಸುಸಜ್ಜಿತ ಬಾಲಭವನ ನಿರ್ಮಾಣ ನನ್ನ ಸಂಕಲ್ಪ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಂಗಳೂರಿನ ಬಾಲಭವನಕ್ಕಿಂತ ಸುಂದರವಾಗಿ, ವಿಶಿಷ್ಟವಾಗಿ ಬೆಳಗಾವಿ ಬಾಲಭವನ ನಿರ್ಮಿಸಬೇಕೆನ್ನುವುದು ನನ್ನ ಸಂಕಲ್ಪ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಾಲಭವನ ಬೆಳಗಾವಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಹಿಳಾ…

ಗುಬ್ಬಿ || ಅಂಕಳಕೊಪ್ಪ ಗ್ರಾಮ ಒಕ್ಕಲೆಬ್ಬಿಸುವ ಹುನ್ನಾರ : ಆರೋಪ

ಗುಬ್ಬಿ: ನೂರಾರು ವರ್ಷದಿಂದ ಏಳೆಂಟು ತಲೆಮಾರು ಜನರು ಬದುಕು ಕಟ್ಟಿಕೊಂಡ ಅಂಕಳಕೊಪ್ಪ ಗ್ರಾಮಕ್ಕೆ ಏಕಾಏಕಿ ಆಗಮಿಸಿದ ತಾಲ್ಲೂಕು ಆಡಳಿತ ಸರ್ವೇ ನಡೆಸಿ ಸುಮಾರು 70 ಮನೆಗಳನ್ನು ಇದು…

ಕೊರಟಗೆರೆ || 9 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾ*ರ : ಪೋಕ್ಸೊ ಕಾಯ್ದೆಯಡಿ ವ್ಯಕ್ತಿ ಬಂಧನ 

ಕೊರಟಗೆರೆ :  9 ನೇ ತರಗತಿಯ ವಿದ್ಯಾರ್ಥಿನಿಯನ್ನು  ವ್ಯಕ್ತಿಯೋರ್ವ  ಬಲಾತ್ಕರಿಸಿ ಗರ್ಭಿಣಿಯನ್ನಾಗಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ದ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಘಟನೆ…

ಮಧುಗಿರಿ || ಡ್ರೋನ್ ಪ್ರತಾಪ್ ನ್ಯಾಯಾಂಗ ಬಂಧನ ವಿಸ್ತರಣೆ

ಮಧುಗಿರಿ : ಕೃಷಿ ಜಮೀನೊಂದರಲ್ಲಿ ಹೊಂಡದಲ್ಲಿ ಕೆಮಿಕಲ್ ಬಳಸಿ ಬಾಂಬ್ ಸಿಡಿಸಿದ್ದ ಆರೋಪಿ ಡ್ರೋನ್ ಪ್ರತಾಪ್‌ಗೆ  ಮಧುಗಿರಿಯ ಜೆ.ಎಂಎಫ್.ಸಿ ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ…

ಪಾವಗಡ || ಖಾಸಗಿ ಕಂಪನಿ ಕೇಬಲ್ : ಪೈಪ್ಲೈನ್ ಹಾಳು : ಪ್ರಶ್ನಿಸಿದ ಎಇಇ ಮೇಲೆ ದೌರ್ಜನ್ಯದ ಅಟ್ಟಹಾಸ

ಪಾವಗಡ : ಖಾಸಗಿ ಕಂಪನಿಯ ಒಎಫ್ಸಿ ಕೇಬಲ್ ಅಳವಡಿಕೆಗಾಗಿ ನಡೆಸುತ್ತಿರುವ ಕಾಮಗಾರಿಯಿಂದಾಗಿ ನೀರಿನ ಪೈಪ್ಲೈನ್ ಹಾಳು ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಖಂಡಿಸಿದ್ದಾರೆ.  …

ತುರುವೇಕೆರೆ  || ಶೀಘ್ರದಲ್ಲೆ ಇಂದಿರಾ ಕ್ಯಾಂಟೀನ್ ಆರಂಭ

ತುರುವೇಕೆರೆ : ತಾಲ್ಲೂಕು ಕಛೇರಿ ಹಿಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಕೊನೆಗೂ ಸರ್ಕಾರದಿಂದ ಅನುಮತಿ ದೊರೆತಿದ್ದು ಶೀಘ್ರವೇ ಉದ್ಘಾಟನೆಗೆ ಶುಭ ಮಹೂರ್ತ ಕೂಡಿ ಬರಲಿದೆ.  ತಾಲ್ಲೂಕಿನಲ್ಲಿ ಬಹಳ…

ಹುಬ್ಬಳ್ಳಿ || ಶಕ್ತಿ ಯೋಜನೆ ಕೈಬಿಟ್ಟು ಸಹಾಯ ಮಾಡಿ ಆಟೊ ರಿಕ್ಷಾ ಚಾಲಕರ ಒಕ್ಕೂಟ ಒತ್ತಾಯ

ಹುಬ್ಬಳ್ಳಿ: ಶಕ್ತಿ ಯೋಜನೆ ಕೈ ಬಿಡಬೇಕು, ಪ್ರತ್ಯೇಕ ಆಟೊ ನಗರ ನಿರ್ಮಿಸಬೇಕು, ಓಲಾ, ಊಬರ್ ಆಪ್ಗೆ ಅವಕಾಶ ನೀಡಬಾರದು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ…

ಗದಗ || ಗೃಹಲಕ್ಷ್ಮೀ ಹಣದಿಂದ ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ! 

ಗದಗ: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳು ಸದ್ಯ ದೇಶದಲ್ಲಿಯೇ ಸಾಕಷ್ಟು ಸದ್ದು ಮಾಡುತ್ತಿವೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆ ಅದೆಷ್ಟೋ ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡುವದಲ್ಲದೇ ಸ್ವಾವಲಂಬಿ ಜೀವನ…