ಉಡುಪಿ || ಎಗರಾಡಿದ ಎಸ್ ಡಿ ಪಿ ಐ ಗೆ ಬಿಸಿ ಮುಟ್ಟಿಸಿದ ಪೊಲೀಸರು

ಉಡುಪಿ : ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮತಿ ಇಲ್ಲದೆ ಜಾಥಾ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪದಾಧಿಕಾರಿಗಳ ವಿರುದ್ಧ…

ತುಮಕೂರು || ಫ್ರೀ… ಫ್ರೀ…ಮಹಿಳೆಯರಿಗೆ ಕೋಳಿಮರಿ ಫ್ರೀ..!

ತುಮಕೂರು :  ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯು ಉಚಿತವಾಗಿ 5 ವಾರದ 20 ಕೋಳಿ ಮರಿಗಳನ್ನು ವಿತರಿಸಲು ಜಿಲ್ಲೆಯ  ಗ್ರಾಮೀಣ ಮಹಿಳಾ ಫಲಾನುಭವಿಗಳಿಂದು ಅರ್ಜಿ ಆಹ್ವಾನಿಸಿದೆ  ಎಂದು…

ತುಮಕೂರು || ಮುನಿಯಪ್ಪ ಸ್ವಾಮಿ ಆಲದ ಮರದ ಜಾತ್ರಾ ಮಹೋತ್ಸವ

ತಿಪಟೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಬಾಗವಾಳದ ಮುನಿಯಪ್ಪ ಸ್ವಾಮಿ ಆಲದ ಮರದ ಜಾತ್ರಾ ಮಹೋತ್ಸವ ಭಕ್ತಿಯ ಪರಾಕಷ್ಠೆಯಲ್ಲಿ ಒಂದು ವಾರಗಳ ಕಾಲ ಜಾತ್ರೆ ನಡೆಯಿತು. ಕೆರಗೋಡಿ…

ಬೆಂಗಳೂರು || ಬೆಂಗಳೂರು ಗ್ರಾಮಾಂತರದಲ್ಲಿ ಆಸ್ತಿ ಕೊಳ್ಳುವುದು ಸುಲಭವಲ್ಲ

ಬೆಂಗಳೂರು: ಬೆಂಗಳೂರು ನಗರದ ಹೊರ ವಲಯದಲ್ಲಿ ಆಸ್ತಿ ಕೊಳ್ಳುವ ಸಾಮಾನ್ಯ ಜನರ ಕನಸು ಸದ್ಯಕ್ಕೆ ನನಸಾಗುವುದಿಲ್ಲ. ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಯೋಜನೆಗಳ…

ಬೆಂಗಳೂರು || ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿಸೆಂಬರ್ 13ರ ವರಗೆ ಕರೆಂಟ್ ಕಟ್

ಬೆಂಗಳೂರು: ವಿದ್ಯುತ್ಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಅಥವಾ ಅತೀ ಹೆಚ್ಚು ಮಳೆ ಬೀಳುವಂತಹ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 11ರಿಂದ 13ರ ವರೆಗೆ…

ಬೆಂಗಳೂರು || ಇಲ್ಲಿ ಗುಂಡಿ ಮುಚ್ಚಲು ದುಡ್ಡಿಲ್ಲ, ವಯನಾಡಿಗೆ 100 ಮನೆ ಗಿಫ್ಟ್ ಏಕೆ? ಜೆಡಿಎಸ್

ಬೆಂಗಳೂರು : ರಾಜ್ಯದಲ್ಲೇ ಹಲವು ಸಮಸ್ಯೆಗಳಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಪಕ್ಕದ ಕೇರಳದ ಅಭಿವೃದ್ಧಿ ಮಾಡಲು ಮುಂದಾಗಿದೆ ಎನ್ನುವ ದೊಡ್ಡ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ…

ಬೆಳಗಾವಿ || “ಬಾಯಿ ಮುಚ್ಕೊಂಡು ಮನೆಯಲ್ಲಿ ಕುಳಿತುಕೊಳ್ಳಿ ಅಂತ” ಶೋಭಾ ಕರಂದ್ಲಾಜೆ ಹೇಳಿದ್ದು ಯಾರಿಗೆ

ಬೆಳಗಾವಿ: ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗುಡುಗಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇನ ನಡೆಯುತ್ತಿದ್ದು, ಇದರ…

ಬೆಲ್ಲದ ನೀರು ಕುಡಿದರೆ ಏನೆಲ್ಲ ಬದಲಾವಣೆಯಾಗುತ್ತೆ ಗೊತ್ತಾ?

ಬೆಲ್ಲದ ನೀರು ಕುಡಿದರೆ ಏನೆಲ್ಲ ಬದಲಾವಣೆಯಾಗುತ್ತೆ ಗೊತ್ತಾ? ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬ ಮಾತಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿ ವ್ಯಕ್ತಿಯು ಸಕ್ಕರೆ ಬದಲು…

ಶ್ರೀ ಅಭಯ ಆಂಜಿನೇಯ ಸ್ವಾಮಿ ಶಿಲಾಬಿಂಬ ಪ್ರತಿಷ್ಠಾಪನೆ

ದೇವನಹಳ್ಳಿ ತಾಲ್ಲೂಕು : ವಿಜಯಪುರ ಹೋಬಳಿಯ ಬುಳ್ಳಹಳ್ಳಿ ಗ್ರಾಮದಲ್ಲಿ ಶ್ರೀ ಅಭಯ ಆಂಜಿನೇಯ ಸ್ವಾಮಿಯವರ ಶಿಲಾಬಿಂಬ ಪ್ರತಿಷ್ಠಾಪನೆ ಮಹೋತ್ಸವ ನಡೆಯಿತು. ವಿಜಯಪುರ ಹೋಬಳಿಯ ಬುಳ್ಳಹಳ್ಳಿ ಗ್ರಾಮದ ಶ್ರೀ…

ಮೈಸೂರು || ಸಂಸದ ಯದುವೀರ್ ಒಡೆಯರ್ ಪುತ್ರನಿಗೆ ತೊಟ್ಟಿಲು ಶಾಸ್ತ್ರ

ಮೈಸೂರು: ಸಂಸದ ಯದುವೀರ್ ಒಡೆಯರ್ ಅವರ ಎರಡನೇ ಪುತ್ರನಿಗೆ ಅದ್ದೂರಿಯಾಗಿ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ನಡೆಸಲಾಗಿದೆ.ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ‌ ದೇವಸ್ಥಾನದಲ್ಲಿ ತೊಟ್ಟಿಲು ಶಾಸ್ತ್ರ ನಡೆಸಲಾಗಿದೆ. ಯದುವೀರ್ ಕೃಷ್ಣದತ್ತ…