ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣ: ತುಮಕೂರಿನ ಮುಜಾಯುದ್ದೀನ್ ವಿಚಾರಣೆ ಬಳಿಕ ಬಿಡುಗಡೆ.

ತುಮಕೂರು: ದೆಹಲಿಯ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಹಿನ್ನಲೆಯಲ್ಲಿ ತುಮಕೂರಿನಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಪಿಎಚ್ ಕಾಲೋನಿಯ ನಿವಾಸಿ ಮುಜಾಯುದ್ದೀನ್ ಎಂಬಾತನನ್ನು ತಿಲಕ್ ಪಾರ್ಕ್…

 “ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ವೈಟ್‌ವಾಶ್ ಆಗಬಹುದು” – K.N ರಾಜಣ್ಣ ಅಚ್ಚರಿಯ ಹೇಳಿಕೆ!

ತುಮಕೂರು: ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ, ಶಾಸಕ ಕೆಎನ್ ರಾಜಣ್ಣ,ತುಮಕೂರು ಜಿಲ್ಲೆಯ ರಾಜಕಾರಣ ಮತ್ತು ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ…

ಕುಣಿಗಲ್‌ನಲ್ಲಿ ‘ಡಿಕೆಶಿ CMಆಗಲಿ’ ಹೋಮ: ಶಾಸಕ ರಂಗನಾಥ್ ನೇತೃತ್ವದಲ್ಲಿ ನವಚಂಡಿಕಾ ಪೂಜೆ.

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್  ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಂಡಿಕಾ ಹೋಮ ಆಯೋಜಿಸಿದ್ದು, ತಮ್ಮ ನಾಯಕರು ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.…

ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು ಇಂಜಿನಿಯರ್ಸ್!

ತುಮಕೂರು: ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚಕ್ಕೆ ಕೈ ಒಡ್ಡಿದ್ದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ತಿಪಟೂರು ವಿಭಾಗದ ಇಬ್ಬರು ಎಂಜಿನಿಯರುಗಳು ಮಂಗಳವಾರ ಲೋಕಾಯಕ್ತ…

ಜಿಲ್ಲಾ ಮಟ್ಟದಿಂದ ಗ್ರಾ.ಪಂಚಾಯತಿವರೆಗೂ ಮಹಿಳೆಯರದ್ದೇ ಪಾರುಪಥ್ಯ.

ತುಮಕೂರು : ಜಿಲ್ಲೆಯಲ್ಲಿ ಜಿಲ್ಲಾಸ್ತರದ ಮಟ್ಟದಲ್ಲಿ ಮಹಿಳೆಯರದ್ದೇ ಪಾರುಪಥ್ಯವಿದ್ದು, ಈಗ ಗ್ರಾಮ ಪಂಚಾಯತಿ ಸ್ತರದಲ್ಲೂ ಮಹಿಳೆಯರದ್ದೆ ಪಾರುಪಥ್ಯ ಹೆಚ್ಚಾಗುತ್ತಿದೆ. ತುಮಕೂರು ಬೆಳಗುಂಬ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ…

ತಿಪಟೂರು ಅಮಾನಿಕೆರೆಯಲ್ಲಿ ಹಳ್ಳಿ–ನಗರ ಸಂಪರ್ಕಿಸಿದ ಜನ ಮನ ಗೆದ್ದ ಸೊಪ್ಪು ಮೇಳ.

ತಿಪಟೂರು: ಹಿರಿಯ ತಾಯಿಂದಿರು  ಗದ್ದೆ ತೋಟ ಕೆರೆ ಅಂಗಳದಲ್ಲಿ ಬೇಲಿ ಸಾಲಿನಲ್ಲಿ ಸಿಗುವ ಸೊಪ್ಪುಗಳನ್ನು ತಂದು ಅಡುಗೆ ತಯಾರಿಸುವಾಗ ಮನುಷ್ಯ ಆರೋಗ್ಯಕರವಾಗಿದ್ದರು, ಆಧುನಿಕತೆಯ ಸ್ವರ್ಶದಲ್ಲಿ ಬೇಗ ತಯಾರಿಸುವ…

ಹಸುವಿನ ಬಾಲ ಕತ್ತರಿಸಿ ವಿಕೃತಿ ಮೂಡಿಸಿದ ಕಿಡಿಗೇಡಿ; ಬಜರಂಗದಳದಿಂದ ರಕ್ಷಣಾ ಕ್ರಮ.

ತುಮಕೂರು: ಇತ್ತಿಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮೂಖ ಜೀವಿಗಳ ಮೇಲೆ ಕಿಡಿಗೇಡಿ ಕೃತ್ಯಗಳು ಹೆಚ್ಚಾಗುತ್ತಿವೆ. ಬೆಂಗಳೂರಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.…

RSS ಕಾರ್ಯಕರ್ತನ ನೇಮಕ ವಿವಾದಕ್ಕೆ ತೆರೆ: ಸಿಎಂಗೆ ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ.

ತುಮಕೂರು: ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ. ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯರಿಗೆ ಸರ್ಕಾರದ ಯಶಸ್ವಿನಿ ಟ್ರಸ್ಟ್‌…

ತುಮಕೂರಿನಲ್ಲಿ ಸರ್ಕಾರಿ ಮೈದಾನದಿಂದಲೇ ಪಥಸಂಚಲನ, ಗೀತೆ ಮೊಳಗಿದ ಘಟನೆ ಸದ್ದು.

ತುಮಕೂರು: ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ (RSS) ಚಟುವಟಿಕೆಗಳಿಗೆ ಮೂಗುದಾರ ಹಾಕಲೆಂದೇ ಸಿದ್ದರಾಮಯ್ಯ ಸರ್ಕಾರ…

ನವೆಂಬರ್‌ನಲ್ಲಿ ಸರ್ಕಾರ ಬದಲಾವಣೆಯಾ? K.N. ರಾಜಣ್ಣ ಕೊಟ್ಟ ಸ್ಪಷ್ಟನೆ!

ತುಮಕೂರು:ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ಬದಲಾಯಿಸೋ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಗೋಜಿಗೆದ್ದಿದ್ದರೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಈ…