ತುಮಕೂರು!! ಕಲುಷಿತ ‌ನೀರು ಸೇವಿಸಿ ಇಬ್ಬರು ದುರ್ಮರಣ

ತುಮಕೂರು: ಕಲುಷಿತ ನೀರು ಕುಡಿದು ಸೋರಲಮಾವು ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಶಂಕೆ ವ್ಯಕ್ತವಾಗಿದೆ.…

ತುಮಕೂರು!! ಕಲ್ಪತರು ನಾಡಲ್ಲಿ  ಜಲಪಾತದ ಕೊರಗು ನೀಗಿಸಿದ ಮಧು ಪಾಲ್ಸ್

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಯಾವುದೇ ಜಲಪಾತ ಇಲ್ಲ ಅನ್ನುವ ಕೊರಗಿತ್ತು. ಆದರೆ ಇತ್ತೀಚಿನ ಮಳೆಗಾಲದ ವರ್ಷಗಳಲ್ಲಿ ಜಲಪಾತವೊಂದು ಸೃಷ್ಟಿಯಾಗಿ ಆ ಕೊರಗು ಮರೆಯಾಗಿದೆ. ಹೌದು ಮಧುಗಿರಿ ಪಕ್ಕದಲ್ಲೇ…

ತುಮಕೂರು!! ಕಲ್ಪತರು ನಾಡಲ್ಲಿ ಧಾರಾಕಾರ ವರ್ಷಧಾರೆ: ಜಲಾಶಯ, ಕೆರೆ-ಕಟ್ಟೆಗಳಲ್ಲಿ ಹರ್ಷಧಾರೆ

ತುಮಕೂರು : ಕಳೆದ ಒಂದು ವಾರದಿಂದ ಕಲ್ಪತರು ನಾಡಲ್ಲಿ ಜಲಧಾರೆ ಆರ್ಭಟ ಜೋರಾಗಿದ್ದು, ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಜಲಾಶಯ, ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ಕಲ್ಪತರು ನಾಡಿನತ್ತ…

ಗಂಗಾಕಲ್ಯಾಣ ಬೋರ್ ವೆಲ್ ಬೇಕಾ? ಸ್ವಾವಲಂಬಿ ಸಾರಥಿ ವಾಹನ‌ ಬೇಕಾ? ಇಲ್ಲಿದೆ ಗುಡ್ ನ್ಯೂಸ್

ತುಮಕೂರು: ಕರ್ನಾಟಕ  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ  ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಉದ್ಯಮಶೀಲತಾ…

ತುಮಕೂರು!! ಆರಂಭದಲ್ಲಿ ಹೋಗಿ ಕೆಡಿಸಿದ್ದ ಮಳೆ, ಈಗ ವಿಪರೀತವಾಗಿ ಕೆಡಿಸುತ್ತಿದೆ

ತುಮಕೂರು: ಆರಂಭದಲ್ಲಿ ಹೋಗಿ ಕೆಡಿಸಿದ್ದ ಮಳೆ, ಈಗ ವಿಪರೀತವಾಗಿ ರೈತರು ಬೆಳೆದ ಶೇಂಗಾ, ರಾಗಿ ಇನ್ನಿತರ ಬೆಳೆಗಳನ್ನು ಹಾಳು ಮಾಡಿದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಬೆಳೆ ನಷ್ಟ…

ತುಮಕೂರು || ವಾಂತಿ ಭೇದಿ : ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಮುಂದುವರಿದ ಚಿಕಿತ್ಸೆ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲು ಮಾವು ಗ್ರಾಮದಲ್ಲಿ ವಾಂತಿ ಭೇದಿಯಿಂದ ಇಬ್ಬರು ಮೃತಪಟ್ಟಿದ್ದು, ಕಲುಷಿತ ನೀರು ಸೇವನೆಯ ಶಂಕೆ ವ್ಯಕ್ತವಾಗಿದೆ. ಗುಂಡಮ್ಮ (60) ಮತ್ತು ಭುವನೇಶ್ವರಿ…

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಕೊಟ್ಟ ಕ್ರೀಡಾಂಗಣಕ್ಕೆ ಇದಂತ ದುಸ್ಥಿತಿ

ಗುಬ್ಬಿ : ಪ್ರತಿ ಬಾರಿಯೂ ಕೂಡ ಒಲಂಪಿಕ್ ನಡೆದಾಗ ಭಾರತಕ್ಕೆ ಯಾಕೆ ಪದಕ ಬರಲಿಲ್ಲ ಎಂದು ಆಲೋಚನೆ ಮಾಡುವ ನಾವು ಕ್ರೀಡೆಗೆ ಎಷ್ಟು ಮಹತ್ವ ನೀಡುತ್ತಿದ್ದೇವೆ ಎಂದು…

ಲೋಕಾಯುಕ್ತ ಅಧಿಕಾರಿಗಳಿಂದ 151 ಪ್ರಕರಣ ಇತ್ಯರ್ಥ

ತುಮಕೂರು: ಲೋಕಾಯುಕ್ತ ಅಧಿಕಾರಿಗಳು ನಗರದಲ್ಲಿ ಕಳೆದ ಎರಡು ದಿನ ಜನರಿಂದ ಅಹವಾಲು ಸ್ವೀಕರಿಸಿದ್ದು, ಬಾಕಿ ಪ್ರಕರಣ ಸೇರಿ ಒಟ್ಟು 151 ಪ್ರಕರಣ ವಿಲೇವಾರಿ ಮಾಡಿದ್ದಾರೆ. ‘ಇದುವರೆಗೆ ರಾಜ್ಯದ…

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಬಾಯ್ತೆರೆದುಕೊಂಡಿರುವ ಮ್ಯಾನ್ಹೋಲ್

ತುಮಕೂರು: ತಿಪಟೂರು ನಗರದಲ್ಲಿನ ಬಹುತೇಕ ರಸ್ತೆಗಳಲ್ಲಿ ಯುಜಿಡಿ ಮ್ಯಾನ್ಹೋಲ್ ಮುಚ್ಚಳ ಒಡೆದು ಹೋಗಿದ್ದು, ಬಾಯಿ ತೆರೆದುಕೊಂಡಿವೆ. ನಗರಸಭೆಯಿಂದ ಎರಡು ಹಂತಗಳಲ್ಲಿ ಯುಜಿಡಿ ಕಾಮಗಾರಿ ನೆಡೆದಿದ್ದು, ಮೊದಲ ಹಂತದಲ್ಲಿ…

ತುಮಕೂರಲ್ಲಿ ಬದಲಾದ ಹವಾಮಾನ: ಊಟಿಯಂತಾದ ಕಲ್ಪತರು ನಾಡು

ತುಮಕೂರು: ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತದ ಪರಿಣಾಮದಿಂದಾಗಿ ಸುರಿದ ಭಾರೀ ಮಳೆ ತುಮಕೂರಿನಲ್ಲಿ ಸಾಕಷ್ಟು ಅವಾಂತರ ಸೃಷ್ಠಿಸಿತ್ತು. ಕಳೆದ ಸೋಮವಾರ ಆರಂಭವಾದ ಮಳೆರಾಯ ಬುಧವಾರದವರೆಗೂ ಸುರಿದು ಗುರುವಾರ ಮತ್ತು…