Tumkur || 2 ಸಾವಿರ ರೂ ಆಮಿಷಕ್ಕೆ 5 ಲಕ್ಷ ನಾಮ : ರಿವ್ಯೂ ಕೊಡಲು ಹೋಗಿ ಮೋಸಹೋಗಿದ ಯುವಕ | Cyber Crime Alert
ತುಮಕೂರು: ಮೊಬೈಲ್‌ಗೆ ಬಂದ ಹೊಟೇಲ್ ರೆಸ್ಟೊರೆಂಟ್ ರಿವ್ಯೂ ಮಾಡಿದರೆ 2000ರೂ. ಹಣ ಸಿಗುತ್ತದೆಂಬ ಆಮಿಷಕ್ಕೆ ಒಳಗಾಗಿ ಆನ್‌ಲೈನ್‌ನಲ್ಲಿ ರಿವ್ಯೂ ಟಾಸ್ಕ್ ಅನ್ನು ಮುಂದುವರಿಸಿ ವಿವಿಧ ಹಂತಗಳಲ್ಲಿ ಒಟ್ಟು…
