ಐತಿಹಾಸಿಕ ಪ್ರವಾಸಿ ತಾಣವಾಗಿ ಘೋಷಿತ ‘ಬಂಗಾರ ಧಾಮ: ಧನ್ಯವಾದ ಹೇಳಿದ್ದಾರೆ ಮಧು ಬಂಗಾರಪ್ಪ. | ‘Bangara Dham’
ಶಿವಮೊಗ್ಗ: ಕರ್ನಾಟಕ ಸರ್ಕಾರವು ಶಿವಮೊಗ್ಗ ಜಿಲ್ಲೆಯ ಸೊರಬ ನಗರದ ಹೃದಯ ಭಾಗದಲ್ಲಿರುವ ‘ಬಂಗಾರ ಧಾಮವನ್ನು ಐತಿಹಾಸಿಕ ಪ್ರವಾಸಿ ತಾಣವೆಂದು ಘೋಷಿಸಿದೆ. ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ…
