10ನೇ ತರಗತಿ ಅರ್ಹತೆಯೊಂದಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಪಡೆಯಿರಿ.
ಸೌತ್ ವೆಸ್ಟರ್ನ್ ರೈಲ್ವೆ 904 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್ ಮುಂತಾದ ಹುದ್ದೆಗಳು ಲಭ್ಯವಿದೆ. ಆಗಸ್ಟ್ 13 ಕೊನೆಯ ದಿನಾಂಕ. 10ನೇ…