2026ನೇ ಸಾಲಿನ ಸ್ವಾಮಿ ವಿವೇಕಾನಂದ ಸಾಹಿತ್ಯ ಶ್ರೇಷ್ಠತಾ ಪ್ರಶಸ್ತಿ.
ಚೆನ್ನೈ: ಭಾರತೀಯ ಸಾಮಾಜಿಕ ನಾಯಕತ್ವ ಮತ್ತು ಸಾಧಕರ ವೇದಿಕೆ ಚೆನ್ನೈ (ಇಂಡಿಯನ್ಫೋರಂಫಾರ್ಸೋಶಿಯಲ್ಲೀಡರ್ಶಿಪ್ಅಂಡ್ ಅಚೀವರ್ಸ್ ) ಸಂಸ್ಥೆಯೂಸ್ವಾಮಿವಿವೇಕಾನಂದರಜನ್ಮದಿನಾಚರಣೆ ಅಂಗವಾಗಿ ನೀಡುತ್ತಿರುವ ರಾಷ್ಟ್ರೀಯ ಪ್ರೇರಣ ಪ್ರಶಸ್ತಿಯಲ್ಲಿ ಸ್ವಾಮಿವಿವೇಕಾನಂದ ಸಾಹಿತ್ಯ ಶ್ರೇಷ್ಠತಾ ಪ್ರಶಸ್ತಿ(Swami Vivekananda National Literary Excellence Award -2026 ) ಯನ್ನು ಡಾ. ಯೋಗೀಶ್ ಡಿ.ಪಿ ಇವರಿಗೆ ನೀಡಿ ಗೌರವಿಸಲಾಗಿದೆ.
ಇವರು ಪ್ರಸ್ತುತ ತುಮಕೂರಿನ ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ & ಮ್ಯಾನೇಜ್ ಮೆಂಟ್ ನ ಪ್ರಾಂಶುಪಾಲರು ಹಾಗೂ ಆಕಾಶ್ ಕಾಲೇಜಿನ ಕರ್ನಾಟಕ ರಾಜ್ಯ ಮುಕ್ತ ಶಿಕ್ಷಣ ಕಲಿಕಾ ಕೇಂದ್ರದಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
For More Updates Join our WhatsApp Group :




