ಮೈಸೂರು : ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಜೊತೆ ಒಡಂಬಡಿಕೆ ಮಾಡಿಕೊಂಡಿರುವ Mount Shepherd Music and Performing Arts Research Center ಶಿಕ್ಷಣ ಸಂಸ್ಥೆಯಲ್ಲಿ ಪಿಹೆಚ್ ಡಿ ಪದವಿ ಕೋರ್ಸ್ ನಡೆಸಲು ಮಾರ್ಗದರ್ಶಕರನ್ನಾಗಿ ಡಾ. ಯೋಗೀಶ್ ಡಿಪಿ ರವರಿಗೆ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲ ಸಚಿವರು ( ಪರೀಕ್ಷಾಂಗ) ಮಾನ್ಯತೆಯನ್ನು ನೀಡಿರುತ್ತಾರೆ.

ಶ್ರೀಯುತರು ವರದರಾಜ ಪದವಿ ಹಾಗೂ ಪಿಜಿ ಸೆಂಟರ್ ನಲ್ಲಿ ಪ್ರಾಂಶುಪಾಲರಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ..