ರಾಜ್ಯದ 28 ಕ್ಷೇತ್ರಗಳಲ್ಲಿ ಬಿರುಸಿನ ಮತ ಎಣಿಕೆ: ಬಿಜೆಪಿ 17, ಜೆಡಿಎಸ್ 3, ಕಾಂಗ್ರೆಸ್ 8 ಕಡೆ ಮುನ್ನಡೆ

ಬೆಂಗಳೂರು: ರಾಜ್ಯದ 28 ಕ್ಷೇತ್ರಗಳಲ್ಲಿ ಲೋಸಕಭೆ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗಿದೆ. ಆರಂಭದಿಂದಲೂ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿಕೊಂಡು ಬರುತ್ತಿದೆ. ಜೊತೆಗೆ ಜೆಡಿಎಸ್​ ಸಹ ಮೂರು ಕ್ಷೇತ್ರಗಳಲ್ಲಿ ಮೇಲುಗೈ ಹೊಂದಿದೆ. ಕಾಂಗ್ರೆಸ್​ ಏಳರಿಂದ ಎಂಟು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ?, ಹಿನ್ನಡೆ? (10 ಗಂಟೆ)

  1. ಬೀದರ್ – ಕಾಂಗ್ರೆಸ್
  2. ಕಲಬುರಗಿ – ಕಾಂಗ್ರೆಸ್​
  3. ರಾಯಚೂರು – ಕಾಂಗ್ರೆಸ್
  4. ಕೊಪ್ಪಳ – ಬಿಜೆಪಿ
  5. ಬಳ್ಳಾರಿ – ಕಾಂಗ್ರೆಸ್​
  6. ದಾವಣಗೆರೆ – ಕಾಂಗ್ರೆಸ್​
  7. ವಿಜಯಪುರ – ಬಿಜೆಪಿ
  8. ಬಾಗಲಕೋಟೆ – ಬಿಜೆಪಿ
  9. ಚಿಕ್ಕೋಡಿ – ಕಾಂಗ್ರೆಸ್​
  10. ಬೆಳಗಾವಿ – ಬಿಜೆಪಿ
  11. ಹಾವೇರಿ – ಬಿಜೆಪಿ
  12. ಧಾರವಾಡ – ಬಿಜೆಪಿ
  13. ಉತ್ತರ ಕನ್ನಡ – ಬಿಜೆಪಿ
  14. ಶಿವಮೊಗ್ಗ – ಬಿಜೆಪಿ
  15. ಉಡುಪಿ – ಚಿಕ್ಕಮಗಳೂರು – ಬಿಜೆಪಿ
  16. ಚಿತ್ರದುರ್ಗ – ಬಿಜೆಪಿ
  17. ತುಮಕೂರು – ಬಿಜೆಪಿ
  18. ಚಿಕ್ಕಬಳ್ಳಾಪುರ – ಬಿಜೆಪಿ
  19. ದಕ್ಷಿಣ ಕನ್ನಡ – ಬಿಜೆಪಿ
  20. ಮೈಸೂರು – ಬಿಜೆಪಿ
  21. ಹಾಸನ – ಜೆಡಿಎಸ್​
  22. ಮಂಡ್ಯ – ಜೆಡಿಎಸ್​
  23. ಕೋಲಾರ – ಜೆಡಿಎಸ್​
  24. ಬೆಂಗಳೂರು ಗ್ರಾಮೀಣ – ಬಿಜೆಪಿ
  25. ಬೆಂಗಳೂರು ದಕ್ಷಿಣ – ಬಿಜೆಪಿ
  26. ಬೆಂಗಳೂರು ಉತ್ತರ – ಬಿಜೆಪಿ
  27. ಬೆಂಗಳೂರು ಕೇಂದ್ರ – ಕಾಂಗ್ರೆಸ್​
  28. ಚಾಮರಾಜನಗರ – ಕಾಂಗ್ರೆಸ್​

Leave a Reply

Your email address will not be published. Required fields are marked *