ಪಂಚಾಯಿತಿಯ ಆಡಳಿತ ಮಂಡಳಿ ಗೆ ಚುನಾಯಿತರಾದ ಜನಪ್ರತಿನಿದಿಗಳಿಗೆ ಸನ್ಮಾನ.

ಪಂಚಾಯಿತಿಯ ಆಡಳಿತ ಮಂಡಳಿ ಗೆ ಚುನಾಯಿತರಾದ ಜನಪ್ರತಿನಿದಿಗಳಿಗೆ ಸನ್ಮಾನ.

2021-2026 ಅವಧಿಯ ಸದಸ್ಯರನ್ನು ಗೌರವಿಸಿ ಬೀಳ್ಕೊಟ್ಟ ಕಾರ್ಯಕ್ರಮ.

ತುಮಕೂರು: ಮಧುಗಿರಿ ತಾಲೂಕು ಬಡವನಹಳ್ಳಿ ಗ್ರಾ.ಪಂ ನ   2021 ರಿಂದ 2026ರ  ಅವದಿಗೆ  ಚುನಾಯಿತರಾಗಿದ್ದ ಸದಸ್ಯರನ್ನು  ಸನ್ಮಾನ ಮಾಡಿ ಗೌರವಿಸಲಾಯಿತು.  ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಲ್ಲಾ ಸದಸ್ಯರ ಅವಧಿ ಫೆಬ್ರವರಿ ಐದನೇ ತಾರೀಕು ಅಂತ್ಯಗೊಳ್ಳಲಿದ್ದು ಬಡವನಹಳ್ಳಿ ಸದಸ್ಯರನ್ನು ವಿಶೇಷವಾಗಿ ಅತ್ಯುತ್ತಮ ಕಾರ್ಯವೈಕರಿ ತೋರಿದ ಎಲ್ಲಾ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಪಂಚಾಯಿತಿ ಅಭಿವೃದ್ಧಿ ಅದಿಕಾರಿ ಗೌಡಪ್ಪ, ಕಾರ್ಯದರ್ಶಿ ರಾಮಚಂದ್ರಯ್ಯ , ಬಿಲ್ ಕಲೆಕ್ಟರ್ ರಂಗಯ್ಯ,   ಲೆಕ್ಕ ಸಹಾಯಕ ‌ಗಂಗಾದರ್, ಅದ್ಯಕ್ಷರಾದ ಬಾನುಪ್ರಿಯ ನಾಗರಾಜು, ಉಪಾದ್ಯಕ್ಷೆ ಜಯಮ್ಮ, ಸದಸ್ಯರುಗಳಾದ ಹಂಸರಾಜು, ಬಿ.ಎಲ್.ದೇವರಾಜ್ ಹೆಗ್ಗಡೆ, ಶ್ರೀ ಕುಮಾರ್, ಕೃಷ್ಣದೇವರಾಯ, ನರಸಿಂಹ ಮೂರ್ತಿ, ಪವಿತ್ರ ಆರ್, ನಳಿನಾಕ್ಷಿ, ಮಂಜುಳಾ ಬಸವರಾಜ್, ಜಯಲಕ್ಷ್ಮಿ  , ಹನುಮಂತ ರಾಯಪ್ಪ, ರಂಗನಾಥಪ್ಪ, ಶಾರದಮ್ಮ , ಸುಶಿಲಮ್ಮ, ‌ಚಂದ್ರಪ್ಪ , ಟಿ.ಎಲ್ ಕಾಂತರಾಜು, ಸಿದ್ದಗಂಗಮ್ಮ ಇವರನ್ನು ಸನ್ಮಾನಿಸಲಾಯಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *