ಕಯಾಕಿಂಗ್: ಬೆಂಗಳೂರು ನಗರ ತಂಡಕ್ಕೆ ಸ್ವರ್ಣ ಪದಕ.

ಕಯಾಕಿಂಗ್: ಬೆಂಗಳೂರು ನಗರ ತಂಡಕ್ಕೆ ಸ್ವರ್ಣ ಪದಕ.

ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ 2025-26 ಡ್ರಾಗನ್ ಬೋಟ್ ಸ್ಪರ್ಧೆ.

ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಕಯಾಕಿಂಗ್ ಡ್ರಾಗನ್ ಬೋಟ್  ಮಿಕ್ಸ್ ತಂಡ ವಿಭಾಗದಲ್ಲಿ ಬೆಂಗಳೂರು ನಗರ ತಂಡ (2:25:23 ಸೆ.) ಸ್ವರ್ಣ ಗೆದ್ದು ಬೀಗಿದೆ.

ಅಮಾನಿ ಕೆರೆಯಲ್ಲಿ  ನಡೆದ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ (2:34:09 ಸೆ.) ಬೆಳ್ಳಿ ಮತ್ತು ಚಿತ್ರದುರ್ಗ (2:38:06 ಸೆ.) ತಂಡಗಳು ಕಂಚಿನ ಪದಕ ಗೆದ್ದುಕೊಂಡವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *