ಬಾಲಕನ Kidnapping ಮತ್ತು ಹ*ತ್ಯೆ ಕೇಸ್: CCTV ಯಲ್ಲಿ ಸೆರೆ.

ಬಾಲಕನ Kidnapping ಮತ್ತು ಹ*ತ್ಯೆ ಕೇಸ್: CCTV ಯಲ್ಲಿ ಸೆರೆ.

ಬೆಂಗಳೂರು : ನಿಶ್ಚಿತ್ ಎಂಬ ಬಾಲಕನ ಅಪಹರಿಸಿ  ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕನ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿಶ್ವಿತ್ ಟ್ಯೂಷನ್ ಮುಗಿಸಿಕೊಂಡು ಸ್ನೇಹಿತರ ಜೊತೆ ಹೊರಗಡೆ ಬಂದು ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಟ್ಯೂಷನ್ ಸೆಂಟರ್​ನಿಂದ ಹೊರಬಂದ ನಂತರ ಹಂತಕರು ಅಪಹರಿಸಿದ್ದರು.

Leave a Reply

Your email address will not be published. Required fields are marked *