ಸಚಿವ ಸತೀಶ್ ಜಾರಕಿಹೊಳಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ: ಪ್ರಸನ್ನಾನಂದ ಸ್ವಾಮೀಜಿ

ಬಾಗಲಕೋಟೆ: “ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ. ಬರುವ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ” ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಾಗಲಕೋಟೆ ನವನಗರದ ಕಲಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದ ಸಾನಿಧ್ಯವಹಿಸಿ ಮಾತನಾಡಿದ ಅವರು, “ರಾಜ್ಯ ರಾಜಕೀಯದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸೋಣ” ಎಂದು ಕರೆ ನೀಡಿದರು.

“ದಲಿತರು ವೋಟ್ ಬ್ಯಾಂಕ್ ಅಷ್ಟೇ ಆಗಬೇಕಾ?. ಚುನಾವಣೆ ಬಂದಾಗ ಈ ಸಮುದಾಯದ ಮತಗಳು ಬೇಕು, ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯದ ಹಿತ ಬೇಡವೇ ನಿಮಗೆ. ಅವಕಾಶಗಳು ಸಿಕ್ಕರೆ ಯಾಕೆ ದಲಿತರು ಮುಖ್ಯಮಂತ್ರಿಯಾಗಬಾರದು. ಅದೇನು ಒಂದು ಜಾತಿಯ ಸ್ವತ್ತಾ?, ಅದನ್ನು ಗುತ್ತಿಗೆ ಹಿಡಿದುಕೊಂಡಿದ್ದಾರಾ?. ದಲಿತರು ಮುಖ್ಯಮಂತ್ರಿಯಾಗಲಿ ಎಂಬ ಔರ್ಯದ ಇಲ್ಲದಿದ್ದರೆ ಹೇಗೆ” ಎಂದು ಪ್ರಶ್ನಿಸಿದರು.

ಯುವಕ

ಸಮಾವೇಶದ ಬಳಿಕ ಸಚಿವ ಸತೀಶ್ ಜಾರಕಿಹೊಳಿ, “ನಿಮಗೆ ನಾಡಿನ ದೊರೆಯಾಗುವ ಶಕ್ತಿ ಇದೆ ಎಂದು ಸ್ವಾಮೀಜಿ ಹೇಳಿಕೆ ನೀಡಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ ಮತ್ತು ಸಮಯಕ್ಕಾಗಿ ಕಾಯಬೇಕು ಎಂದೂ ಸಹ ಹೇಳಿದ್ದಾರೆ. ನಮ್ಮ ಸಮುದಾಯಕ್ಕೆ ಮತ್ತು ನಮಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರಬಹುದು. ಆದರೆ ಪಕ್ಷ ದೊಡ್ಡದು, ಪಕ್ಷದ ತರ್ಮಾೇನ ಅಂತಿಮ” ಎಂದು ತಿಳಿಸಿದರು.

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, “ಈಗಾಗಲೇ ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ನಾನೇ ರ್ತೀ ನಿ ಅಂತ ಹೇಳಿದ್ದಾರಲ್ಲ, ಮ್ಯಾಟರ್ ಕ್ಲೋಸ್ ಆಗಿದೆ. ಆ ಸಂರ್ಭೊ ಉದ್ಭವ ಆದಾಗ ನೋಡೋಣ, ಅವರು ಹೇಳಿದ್ದಾರೆ ಅಂದರೆ ಅದು ಕ್ಲೋಸ್ ಆಗಿದೆ ಅಂತ ನನ್ನ ಭಾವನೆ. ನಾವು ಕಾದು ನೋಡಬೇಕು ಅಷ್ಟೇ ಈಗ” ಎಂದು ಹೇಳಿದರು. ದುಬೈ ಟೂರ್ ವಿಚಾರವಾಗಿ ಮಾತನಾಡಿ, “ಟೂರ್ ಯಾವುದು ಇಲ್ಲ. ಮಾಜಿ ಶಾಸಕರ ಜೊತೆ ಟೂರ್ ನೋಡೋಣ, ಅವರು ಯಾವಾಗ ಹೇಳ್ತಾರೆ ನೋಡೋಣ” ಎಂದರು.

ಮಹಾರಾಷ್ಟ್ರ ಪರಿಸ್ಥಿತಿ ರ್ನಾ ಟಕದಲ್ಲಿ ಉದ್ಭವವಾಗೋದಿಲ್ಲ: ಮಹಾರಾಷ್ಟ್ರ ಮಾದರಿಯಲ್ಲಿಯೇ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ನಮ್ಮ ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮಹಾರಾಷ್ಟ್ರ ಪರಿಸ್ಥಿತಿ ರ್ನಾ ಟಕದಲ್ಲಿ ಉದ್ಭವವಾಗೋದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Pragati TV Social Connect for more latest u

12 thoughts on “ಸಚಿವ ಸತೀಶ್ ಜಾರಕಿಹೊಳಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ: ಪ್ರಸನ್ನಾನಂದ ಸ್ವಾಮೀಜಿ

  1. Hmm it appears like your blog ate my first comment (it was super long) so I
    guess I’ll just sum it up what I wrote and say, I’m thoroughly enjoying your blog.
    I too am an aspiring blog writer but I’m still new to the
    whole thing. Do you have any helpful hints for first-time
    blog writers? I’d genuinely appreciate it.

  2. Hey there! I’ve been reading your weblog for a while now and finally got the courage to
    go ahead and give you a shout out from Kingwood
    Tx! Just wanted to tell you keep up the great work!

  3. You really make it appear really easy with your presentation however I to find
    this topic to be really one thing that I think I’d never understand.
    It seems too complicated and very vast for me.
    I’m having a look forward on your next publish, I’ll attempt to get the hold of it!

  4. Hey there! This is my first comment here so I just wanted to give a quick
    shout out and say I genuinely enjoy reading your posts.
    Can you suggest any other blogs/websites/forums that go over
    the same topics? Thanks!

  5. My brother recommended I might like this web site.
    He was once totally right. This submit truly made my
    day. You can not imagine simply how a lot time I had spent for this information! Thank you!

  6. I don’t even understand how I stopped up here, but I assumed this submit was once
    good. I do not realize who you’re however certainly you’re
    going to a famous blogger for those who aren’t already.
    Cheers!

  7. Attractive portion of content. I just stumbled upon your web site
    and in accession capital to say that I acquire in fact
    enjoyed account your weblog posts. Anyway I will be subscribing on your augment and even I fulfillment you get admission to persistently quickly.

Leave a Reply

Your email address will not be published. Required fields are marked *