ವೇದಿಕೆಯಲ್ಲಿ ಕುಣಿದು ಗಮನ ಸೆಳೆದ ಹೆಚ್.ಸಿ. ಬಾಲಕೃಷ್ಣ
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದ ಕೆಂಪೇಗೌಡ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದರು.
ಶಿವರಾಜಕುಮಾರ್ ಅವರ ಹಾಡಿಗೆ ಹೆಜ್ಜೆ ಹಾಕಿದ ಶಾಸಕರು, “ಕನ್ನಡದ ಮಾತು ಚೆನ್ನ” ಎಂದು ಕುಣಿದು ಸಂತಸಪಟ್ಟರು. ಯುವಕ-ಯುವತಿಯರೂ ಅವರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
For More Updates Join our WhatsApp Group :




