ಬೆಂಗಳೂರು: ಈ ವರ್ಷದ ಮುಂಗಾರು ಆರಂಭದಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ದಾಖಲಾಗಿತ್ತು. ಆದರೆ, ಕಳೆದ ವಾರದಿಂದ ಮತ್ತೆ ಮಳೆ ಆರಂಭವಾಗಿದ್ದು, ದಕ್ಷಿಣ ಒಳನಾಡು, ಕರಾವಳಿ, ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ.
ಜೂನ್ 19ರ ಬಳಿಕ ರಾಜ್ಯದಲ್ಲಿ ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, ಬೆಂಗಳೂರು ಬರುವ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ಜೂನ್ 1 ಮತ್ತು 24 ರ ನಡುವೆ ಸರಾಸರಿ 98 ಮಿಮೀ ಮಳೆಯಾಗಿದೆ. ಇದು ಶೇಕಡಾ 70 ಕ್ಕಿಂತ ಹೆಚ್ಚು. ಮತ್ತೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಜೂನ್ 25 ರಂದು ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜೂನ್ 25 ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ
- ಕೆಆರ್ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್
ಇಂದಿನ ನೀರಿನ ಮಟ್ಟ- 14.59 ಟಿಎಂಸಿ
ಒಳಹರಿವು – 1279 ಕ್ಯೂಸೆಕ್
ಹೊರಹರಿವು – 984 ಕ್ಯೂಸೆಕ್ - ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ – 31.03 ಟಿಎಂಸಿ
ಒಳಹರಿವು – 13535 ಕ್ಯೂಸೆಕ್
ಹೊರಹರಿವು – 430 ಕ್ಯೂಸೆಕ್ - ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 871.38 ಮೀಟರ್
ಇಂದಿನ ನೀರಿನ ಮಟ್ಟ – 3.30 ಟಿಎಂಸಿ
ಒಳಹರಿವು – 378 ಕ್ಯೂಸೆಕ್
ಹೊರಹರಿವು – 200 ಕ್ಯೂಸೆಕ್ - ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 497.71 ಮೀಟರ್
ಇಂದಿನ ನೀರಿನ ಮಟ್ಟ- 5.37 ಟಿಎಂಸಿ
ಒಳಹರಿವು – 1056 ಕ್ಯೂಸೆಕ್
ಹೊರಹರಿವು – 2121 ಕ್ಯೂಸೆಕ್ - ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 633.80 ಮೀಟರ್
ಇಂದಿನ ನೀರಿನ ಮಟ್ಟ – 6.40 ಟಿಎಂಸಿ
ಒಳಹರಿವು – 0 ಕ್ಯೂಸೆಕ್
ಹೊರಹರಿವು – 194 ಕ್ಯೂಸೆಕ್ - ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 554.44 ಮೀಟರ್
ಇಂದಿನ ನೀರಿನ ಮಟ್ಟ – 14.03 ಟಿಎಂಸಿ
ಒಳಹರಿವು – 2780 ಕ್ಯೂಸೆಕ್
ಹೊರಹರಿವು – 2428 ಕ್ಯೂಸೆಕ್ - ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 696.13 ಮೀಟರ್
ಇಂದಿನ ನೀರಿನ ಮಟ್ಟ – 9.10 ಟಿಎಂಸಿ
ಒಳಹರಿವು – 2008 ಕ್ಯೂಸೆಕ್
ಹೊರಹರಿವು – 1000 ಕ್ಯೂಸೆಕ್ - ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 657.73 ಮೀಟರ್
ಇಂದಿನ ನೀರಿನ ಮಟ್ಟ – 15.29 ಟಿಎಂಸಿ
ಒಳಹರಿವು – 771 ಕ್ಯೂಸೆಕ್
ಹೊರಹರಿವು – 342 ಕ್ಯೂಸೆಕ್ - ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 662.91 ಮೀಟರ್
ಇಂದಿನ ನೀರಿನ ಮಟ್ಟ – 8.30 ಟಿಎಂಸಿ
ಒಳಹರಿವು – 1407 ಕ್ಯೂಸೆಕ್
ಹೊರಹರಿವು – 99 ಕ್ಯೂಸೆಕ್ - ವರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 594.36 ಮೀಟರ್
ಇಂದಿನ ನೀರಿನ ಮಟ್ಟ – 3.02 ಟಿಎಂಸಿ
ಒಳಹರಿವು – 880 ಕ್ಯೂಸೆಕ್
ಹೊರಹರಿವು – 0 ಕ್ಯೂಸೆಕ್