ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿಸಿದರೆ ಕೋರ್ಟನಿಂದ ತಡೆಯಾಜ್ಞೆ ಪಡೆಯುವ ಸಾಧ್ಯತೆ ಇದೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನೀಡಲು ಯಾವುದೆ ಪ್ರಾಥಮಿಕ ತನಿಖಾ ವರದಿ ಅಥವಾ ಆರೋಪ ಧೃಡೀಕರಿಸುವ ವರದಿಗಳಿಲ್ಲ. ಹೀಗಾಗಿ ಯಾವುದಾದರೂ ಸಂಸ್ಥೆಯಿಂದ ತನಿಖೆ ನಡೆಸಿ ವರದಿ ಪಡೆಯಲು ತೀರ್ಮಾನ. ಸಾಧ್ಯತೆ..?
ಪ್ರಾಥಮಿಕ ತನಿಖೆ ನಡಸಿ ತಾಂತ್ರಿಕ ಮತ್ತು ಕಾನೂನಾತ್ಮಕ ಉಲ್ಲಂಘನೆ,ಅಧಿಕಾರ ದುರುಪಯೋಗದ ಸ್ಪಷ್ಟತೆ ಸಿಕ್ಕರೆ ಪ್ರಾಸಿಕ್ಯೂಷನ್ ಗೆ ಅನುಮತಿ ಸಾಧ್ಯತೆ..?
ಲೋಕಾಯುಕ್ತ ಅಥವಾ ಹೈಕೋರ್ಟ ನ್ಯಾಯಮೂರ್ತಿ ಗಳಿಂದ ತನಿಖೆ ನಡೆಸಿ ವರದಿ ಪಡೆಯಲು ರಾಜ್ಯಪಾಲರ ತೀರ್ಮಾನ ಸಾಧ್ಯತೆ…?
ನೇರವಾಗಿ ಸಿಬಿಐಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಬಹುದು..ಆದರೆ ಮತ್ತಷ್ಟು ಸಂಘರ್ಷಕ್ಕೆ ಎಡೆ ಆಗಬಹುದು. ಸ್ಪಷ್ಟ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಕಾನೂನಾತ್ಮಕ, ರಾಜಕೀಯ ಕಾರಣವು ಅಡ್ಡಿ